ಬಯಲು ಸೀಮೆ ಜಿಲ್ಲೆಗೆ ರಾಗಿ ಖರೀದಿಯಲ್ಲಿ ೫೦ಕ್ವಿಂಟಾಲ್ವರೆಗೂ ಖರೀದಿಸಲು ಅವಕಾಶ ಕಲ್ಪಿಸಬೇಕು – ಶಾಸಕ ಎಲ್.ಎನ್.ನಾರಾಯಣಸ್ವಾಮಿ ಸರಕಾರಕ್ಕೆ ಒತ್ತಾಯ
ರಾಜ್ಯ ಸುದ್ದಿಗಳು ದೇವನಹಳ್ಳಿ ಬಯಲು ಸೀಮೆ ಜಿಲ್ಲೆಯಾಗಿರುವುದರಿಂದ ಸಾಕಷ್ಟು ರೈತರು ಮಳೆಯಾಶ್ರಿತ ರಾಗಿ ಬೆಳೆಯನ್ನು ಯತೇಚ್ಛವಾಗಿ ಬೆಳೆದಿದ್ದಾರೆ. ಸರಕಾರ ಜ.೧ರಿಂದ ರಾಗಿ ಖರೀದಿಸಲು ೨೦ಕ್ವಿಂಟಾಲ್ಗೆ ಸೀಮಿತಗೊಳಿಸಿರುವುದು ಸರಿಯಷ್ಟೇ […]