ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಹಾರೋಹಳ್ಳಿಯಲ್ಲಿ ಗಂಗಾದೇವಿ ದೇವಸ್ಥಾನ ಉದ್ಘಾಟನೆ

ರಾಮನಗರ ಜಿಲ್ಲೆ, ಕನಕಪುರ ತಾಲೂಕು,
ಹಾರೋಹಳ್ಳಿಯ ಕೋಲಿ ಗಂಗಾಮತಸ್ಥರ ಜನಸಂಖ್ಯೆಯ ಮೂರುವರೆ ಸಾವಿರಕ್ಕು ಹೆಚ್ಚು,
ಮತ್ತು ಭಾರತದ ಅತ್ಯಂತ ಶ್ರೀಮಂತ ಪಂಚಾಯ್ತಿಗಳಲ್ಲಿ ಒಂದು
ಅ ಪಂಚಾಯ್ತಿಯಲ್ಲಿ 7 ಜನ ಸದಸ್ಯರು ನಮ್ಮ ಸಮಾಜದವರೆ ಎನ್ನುವುದು
ಹೆಮ್ಮೆಯ ವಿಷಯ,
ಸ್ವಾಭಿಮಾನಿಗಳದ ಹಾರೋಹಳ್ಳಿಯ ಕೋಲಿ ಗಂಗಾಮತಸ್ಥರು
ಛಲ, ಸ್ಪೂರ್ತಿ ದಿಟ್ಟತನದಿಂದ ಈಗೆ ಕೆಲವೆ ವರ್ಷಗಳ ಹಿಂದೆ ಗ್ರಾಮದಲ್ಲಿ ಗಂಗಾದೇವಿ ದೇವಸ್ಥಾನ ನಿರ್ಮಾಣ ಮಾಡುವ ಪಣತೊಟ್ಟರು,
ನಾನಾ ಸಮಸ್ಯೆ ಎದುರಾದರು ದಿಟ್ಟತನದಿಂದ ಎದುರಿಸಿ
ಇಂದು ಭವ್ಯವಾದ ದೇವಸ್ಥಾನವನ್ನು ಉದ್ಘಾಟನೆ ಮಾಡಿದರು
ಇದೆ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣದ ಕಾಮಗಾರಿಗಾಗಿ ದೆಣಿಗೆ ನೀಡಿದ, ಸಹಕಾರಿಸಿದ ಸಮಾಜದ ಗಣ್ಯರಿಗೆ ಸನ್ಮಾನ ಮಾಡಿದರು
ಯಾದಗಿರಿ ನಗರ ಸಭೆಯ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಲಲಿತಾ ಅನ್-ಪುರ ಅವರು ಕೂಡ ಒಂದು ಲಕ್ಷ ರೂಪಾಯಿಗಳ ಮೊತ್ತದ ದೇಣಿಗೆ ನೀಡಿದರು, ಹಾಗೂ ಇನ್ನೂ ಹತ್ತಾರು ಜನ
ಸಮಾಜ ಬಾಂಧವರು ಹಾಗೂ ಇತರೆ ಸಮಾಜದ ಭಕ್ತದಿಗಳು ಕೂಡ ಅರ್ಥಿಕ ನೆರವು ನೀಡಿದರು.
ಇವರೆಲ್ಲರ ಸಹಾಯ, ಸಹಕಾರದಿಂದ ಭವ್ಯವಾದ ಗಂಗಾದೇವಿ ದೇವಸ್ಥಾನ ಲೋಕಾರ್ಪಣೆ ಆಗಿದೆ,
ಕಾರ್ಯಕ್ರಮ ಬಂಧ ಸಮಾಜ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದ


ಲಲಿತಾ ಅನ್ ಪುರ್ ಅವರು ಸಮಾಜದ ಬಂಧುಗಳು ಶಿಕ್ಷಣಕ್ಕೆ ಅಧ್ಯತೆ ನೀಡಬೇಕು ಶಿಕ್ಷಣದ ಮೂಲಕ ಎಲ್ಲಾ ಕ್ಷೇತ್ರದಲೂ ಯಶಸುಗಳಿಸಬಹುದು ಎಂದು ತಿಳಿಸಿದರು. ಇದೆ ಸಂಧರ್ಭದಲ್ಲಿ
ಹಾರೋಹಳ್ಳಿಯ ಸಮಾಜ ಬಾಂಧವರು
ಲಲಿತಾ ಅನ್ ಪುರ್ ಅವರನ್ನು ಸನ್ಮಾನಿಸಿದರು
ಮಳವಳ್ಳಿಯ ರಾಮರೂಡ ಮಠದ
ಶ್ರೀ ಬಸವನಂದಾ ಸ್ವಾಮಿಗಳು
ಆರ್ಶಿವಚನ ನೀಡಿದರು,
ಹಾರೋಹಳ್ಳಿಯ ಕೋಲಿ ಗಂಗಾಮತಸ್ಥರಿಂದ
ಸನ್ಮಾನಿತರಾದ ಸಮಾಜ ಬಂಧುಗಳು
ರಾಮನಗರ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ರಾಜಣ್ಣ,
ಕನಕಪುರ ತಾಲ್ಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷರಾದ ಚಿಕ್ಕಣ್ಣ,
ಮಂಡ್ಯ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ನಂಜುಂಡಪ್ಪ,
ಕಾರ್ಯದರ್ಶಿಯವರಾದ ಬಸವರಾಜ್,
Isro ವಿಜ್ಞಾನಿ ಶ್ರೀನಿವಾಸ್,
BBMP ಇಂಜಿನಿಯರ್ ಬಸವರಾಜ ಟಕಲಕಿ, ಹೋಟೆಲ್ ಉದ್ಯಮಿ ಸಿದ್ದು,
ಹಾರೋಹಳ್ಳಿಯವರಾದ
PWD ವೆಂಕಟೇಶ, ಶಿವಣ್ಣ,
ಜ್ಞಾನೇಶ್, ಯುವ ಮುಖಂಡರಾದ ಮಣಿ, ಹಾಗೂ ಇತರೆ ಸಮಾಜ ಬಾಂಧವರು.

Be the first to comment

Leave a Reply

Your email address will not be published.


*