ಕಲಬುರ್ಗಿ ಮಾಹಾನಗರ ಪಾಲಿಕೆ ಆವರಣದಲ್ಲಿ ಶ್ರೀ.ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಟಾಪನೆಗೆ ಆಗ್ರಹಿಸಿ ಧರಣಿ ಸತ್ಯಾಗ್ರ 21/02/2018 ಮಾಡುತ್ತಿರು ಸೇವಾದಳ (ರಿ)

ಕಲಬುರಗಿ ವರದಿ ರಮೇಶ ನಾಟಿಕಾರ

ಶ್ರೀ  .ಅಂಬಿಗರ ಸೇವಾದಳ ಕಲಬುರ್ಗಿ.ಕಲಬುರ್ಗಿ ಮಾಹಾನಗರ ಪಾಲಿಕೆ ಆವರಣದಲ್ಲಿ ಶ್ರೀ.ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿ ಸ್ಥಾಪನೆಗೆ ಸ್ಥಳ ಕೋರಿ 04/10/2018 ರಂದು ಮತ್ತು 28 /12/2018.ರಂದು ಕೋಲಿ ಸಮಾಜದ ವತಿಯಿಂದ ಮಾಹನಗರ ಪಾಲಿಕೆಯ ಆಯಿಕ್ತರಿಗು ಮತ್ತು ಮಹಾ ಪೌರರಿಗು ಎರಡು ಬಾರಿ ಮನವಿ ಸಲ್ಲಿಸಿದ್ದರು ಕೂಡ.ಇದಕ್ಕೆ ಆಯುಕ್ತರು ಮತ್ತು ಮಹಾ ಪೌರರು ಯಾವುದೆ ಸ್ಪಂದನೆ ಕೊಡುತ್ತಾಯಿಲ್ಲ ಆದ ಕಾರಣ 21/02/2019 ರಂದು ಮಾಹ್ ನಗರ ಪಾಲಿಕೆ ಮುಂದುಗಡೆ ಧರಣಿ ಕೂಡಲಾಗುವುದು ಎoದು  ಸಭೆಯಲ್ಲಿ ಎಲ್ಲರ ಸಮುಖದಲ್ಲಿ ನಿರ್ಣಯ ತಗೆದುಕೊಳ್ಳಲಾಯಿತು.

21/02/2019 ರಂದು ಕೋಲಿ ಸಮಾಜದ ಎಲ್ಲ ಕುಲಾಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ  ಧರಣಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎoದು ಅಂಬಿಗರ ಸೇವಾದಳದ ಮುಖಂಡರು ತಿಳಿಸಿದರು

Home

Be the first to comment

Leave a Reply

Your email address will not be published.


*