ಮುದ್ದೇಬಿಹಾಳ:
ವಾಯುವ್ಯ ವಿಧಾನಪರಿಷತ್ ಚುನಾವಣೆಯ ಅಭ್ಯಥರ್ಿಯಾಗಿರುವ ಹಣಮಂತ ನಿರಾಣಿ ಅವರ ಗೆಲವು ನಿಶ್ಚಿತವಾಗಿದ್ದು ಕನಿಷ್ಠ 60 ಸಾವಿರ ಮತ ಅಂತರದ ಗೆಲವನ್ನು ನಾವೆಲ್ಲರೂ ಎದುರುನೋಡುತ್ತಿದ್ದೇವೆ ಎಂದು ಸೂರ್ಯ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಬಂಜಾರ ಹಿತರಕ್ಷರಣಾ ವೇಧಿಕೆಯ ಅಧ್ಯಕ್ಷ ರವಿ ಪವಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈಗಾಗಲೇ ಎಂಆರ್ಎನ್ ಸಮೂಹ ಸಂಸ್ಥೆಗಳು ಕಳೆದ 2 ದಶಕಗಳಿಂದ ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುವ ಮೂಲಕ ಸಮಾಜದ ಹಾಗೂ ರೈತರ ಹಿತಕ್ಕಾಗಿ ಸಂಸ್ಥೆಗಳನ್ನು ನಿಮರ್ಿಸಿರುವ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ನಾಂದಿ ಹಾಡಿದ್ದಾರೆ. ಇನ್ನೂ ಪಧವಿಧರ ಚುನಾವಣೆಯಲ್ಲಿ ಈಗಾಗಲೇ ಪ್ರತಿಯೊಬ್ಬ ಪಧವಿಧರರೂ ನಿರಾಣಿಯವರಿಗೆ ಬೆಂಬಲ ಸೂಚಿಸಿದ್ದಾರೆ. ಚುನಾವಣೆಯ ಫಲಿತಾಂಶದಲ್ಲಿ ನಿರಾಣಿಯವರಿಗೆ 60 ಸಾವಿರ ಮತಗಳ ಅಂತರಕ್ಕಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದಾರೆ ಎಂದು ಅವರು ಹೇಳಿದ್ದಾರೆ.
Be the first to comment