ರಾಜ್ಯ ಸುದ್ದಿಗಳು
ಲಿಂಗಸುಗೂರ
ಲಿಂಗಸುಗೂರ ಪಟ್ಟಣದಲ್ಲಿ ಪತ್ರಿಕಾ ಭವನದಲ್ಲಿ ದಲಿತ ಸಂಘಟನೆಗಳು ಒಕ್ಕೂಟದ ಪತ್ರಿಕಾಗೋಷ್ಠಿಯಲ್ಲಿ ಪ್ರೆ.03./02/2022 ರಂದು ರಾಯಚೂರು ನಗರದಲ್ಲಿ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಿಗೆ ಅವಮಾನಮಾಡಿದ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ 03/02/2022 ರಂದು ಲಿಂಗಸುಗೂರ ಬಂದಗೆ ಕರೆ ನೀಡಿದ್ದಾರೆ ಇದಕ್ಕೆ ಬಹುತೇಕ ಸಂಘಟನೆಗಳು ಬೆಂಬಲಿಸಿದ್ದವೆ ಎಂದು ದಲಿತ ಮುಖಂಡ ಲಿಂಗಪ್ಪ ಪರಂಗಿ ಖಾಲಿದ ಚಾವುಸ್ ಹಾಗೂ ಕರವೇ ಸಂಘಟನೆಯ ತಾಲೂಕು ಅಧ್ಯಕ್ಷ ಜಿಲಾನಿಪಾಶ. ತಿಮ್ಮಾರೆಡ್ಡಿ. ಮೋಹನ ಗೋಸ್ಲೆ. ಪರಶುರಾಮ ಕೆಂಬಾವಿ. ರಾಘವೇಂದ್ರ ಭಜಂತ್ರಿ. ಇತರೆ ದಲಿತ ಸಂಘಟನೆಯ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
Be the first to comment