ಜಿಲ್ಲಾ ಸುದ್ದಿಗಳು
ಲಿಂಗಸುಗೂರ
ಲಿಂಗಸುಗೂರ ಪುರಸಭೆ ಕಾಂಗ್ರೆಸ್ ಪಕ್ಷದ ಸದ್ಯೆಸ್ಯೆರಿಂದ ರಾಯಚೂರು ನಗರದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಾವ ಚಿತ್ರ ತೆಗೆಸಿದ ನ್ಯಾಯಾಧೀಶರ ನೆಡೆ ಬಗ್ಗೆ ಲಿಂಗಸುಗೂರ ಪುರಸಭೆ ಉಪದ್ಯಾಕ್ಷ ರಾದ ಮಹ್ಮದ್ ರಫಿ ಹಾಗೂ ಕಾಂಗ್ರೆಸ್ ಪಕ್ಷದ ಪುರಸಭೆ ಸದ್ಯಸ್ಯೆರಾದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ. ಇವರು ಜಂಟಿಯಾಗಿ ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನುವಾದಿ ನ್ಯಾಯಾಧೀಶ ಹಾಗೂ ಕೊಳಕು ಮನಸ್ಥಿತಿಯಿಂದ ಇವರ ನ್ಯಾಯ ಯಾವ ರೀತಿ ಇರುತ್ತದೆ ಸಂವಿಧಾನ ರಚಿಸಿದ ಮಹಾನ ವ್ಯಕ್ತಿಗೆ ಅಗೌರವ ತೋರಿಸಿದ ನ್ಯಾಯದಿಶರನ್ನು ಕೊಡಲೇ ಅಮಾನತು ಮಾಡಬೇಕು ಸೇವೆಯಿಂದ ವಜಾಗೊಳಿಸಬೇಕು ಎಂದು ಜಂಟಿಯಾಗಿ ಹೇಳಿದರು ಈ ಸಂದರ್ಭದಲ್ಲಿ ಪುರಸಭೆ ಸದ್ಯಸ್ಯೆರಾದ ಮುತ್ತು ಮೇಟಿ. ರುದ್ರಪ್ಪ ಬ್ಯಾಗಿ. ಬಾಬುರೆಡ್ಡಿ ಮುನ್ನೂರ. ಇನ್ನಿತರರು ಉಪಸ್ಥಿತರಿದ್ದರು
Be the first to comment