ರಾಜ್ಯ ಸುದ್ದಿಗಳು
ಬೆಂಗಳೂರು ಕೆ ಆರ್ ಪುರಂ:
ಕರೋನಾ ಎರಡನೆಯ ಅಲೆಯ ಅಭಾವಕ್ಕೆ ಕರುನಾಡಿನಲ್ಲಿ ಎರಡನೇ ಬಾರಿ ಜನತಾ ಕರ್ಫ್ಯೂ ಮಾದರಿ ಲಾಕ್ ಡೌನ್ ಹೇರಲಾಗಿದ್ದು . ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲವೂ ಸಂಪೂರ್ಣ ಬಂದ್ ಮಾಡಲಾಗಿದೆ ಬೆಳಿಗ್ಗೆ 6ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವನ್ನು ಕಲ್ಪಿಸಲಾಗಿದೆ .
ವಾ…ಓ….ಈತ ಬೆಂಗಳೂರು ಹೊರ ವರ್ತುಲ ಕೆಆರ್ ಪುರದಲ್ಲಿ ಡೆಡ್ ಲೈನ್ ಮುಗಿದರೂ ಸಹ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಜನರು ಪೋಲಿಸರ ಗಪ್ತು ಮೂಲಕ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದರು .ಜನತಾ ಕರ್ಫ್ಯೂ ಜಾರಿ ಆದರೂ ಸಹ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಕಡಿಮೆಯೇನಿಲ್ಲ ಹೊರರಾಜ್ಯಗಳಿಗೆ ಕಲಿಸುವ ಹೆದ್ದಾರಿ ಆಗಿರುವುದರಿಂದ ಬೆಳಗಾಗುವಷ್ಟರಲ್ಲಿ ತಮ್ಮ ತಮ್ಮ ಊರುಗಳಿಗೆ ಸೇರಲು ರಾತ್ರಿ ಪಾಳಯದಲ್ಲಿ ಸಂಚರಿಸುತ್ತಿರುವ ಸಾರ್ವಜನಿಕರುಕೆಆರ್ ಪುರ ..
ರಾಜ್ಯದಲ್ಲಿ ಇಂದಿನಿಂದ ಮೇ 10ರ ವರೆಗೆ ಜನತಾ ಕರ್ಫ್ಯೂ..
ಕೊರೊನ ಸೈನ್ ಲಿಂಕ್ ಕತ್ತರಿಸಲು 15 ದಿನಗಳ ಟಾಪ್ ರೂಲ್ಸ್ ಜಾರಿ .ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಬಂದ್ ಬಂದ್ ಬಂದ್ ..ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಗಳ ಖರೀದಿಗೆ ಅವಕಾಶ ಹೋಟೆಲ್ ಸೇರಿದಂತೆ ಮದ್ಯದಂಗಡಿಗಳಿಗೆ ಪಾರ್ಸಲ್ ಗೆ ಮಾತ್ರ ಅವಕಾಶ ಕೆ ಆರ್ ಪುರದ ಮೇಡಹಳ್ಳಿ ಫ್ಲೈಓವರ್ ಹಾಗೂ ದೇವಸಂದ್ರ ಮುಖ್ಯ ರಸ್ತೆ ಬಂದ್ ಬ್ಯಾರಿಗೇಡ್ ನಿಂದ ಬಂದ್ ಮಾಡಿದ ಕೆ ಆರ್ ಪುರ ಪೊಲೀಸರು
Be the first to comment