ನಾಲತವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ

ವರದಿ ಕಾಶೀನಾಥ್ ಬಿರಾದಾರ ನಾಲತವಾಡ

ಜಿಲ್ಲಾ ಸುದ್ದಿಗಳು 

ನಾಲತವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ದಿನಾಂಕ 15-11-2021 ರಂದು ಸಮುದಾಯ ಆರೋಗ್ಯ ಕೇಂದ್ರ ನಾಲತವಾಡ. ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1:00 ಗಂಟೆ ವರೆಗೆ ಇರುತ್ತದೆ. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವರು ಆಧಾರ್ ಕಾರ್ಡ್ ವೋಟರ್ ಐಡಿ ಬಿಪಿಎಲ್ ಕಾರ್ಡ್ ಮತ್ತು ಫೋನ್ ತರಬೇಕು

CHETAN KENDULI

ವಿಶೇಷ ಸೂಚನೆ ಫಲಾನುಭವಿಗಳು ಕೋವಿಡ್ ತಪಾಸಣೆಯನ್ನು ಮಾಡಿಸಿಕೊಂಡು ಬರಬೇಕು. ಎಂದು ನಾಲತವಾಡ ಸಮುದಾಯ ಆರೋಗ್ಯ ಕೆಂದ್ರದ ಡಾ .ಬಸವರಾಜ ಬಿರಾದಾರ. ಡಾ C.B.ವಿರಕ್ತಮಠ ಹಾಗೂ ಕಣಿನ ವೈದ್ಯರಾದ ಶ್ರೀಕಾಂತ್ ಕಲಬುರಗಿ ಅವರು ತಿಳಿಸಿದ್ದಾರೆ

Be the first to comment

Leave a Reply

Your email address will not be published.


*