ಅಕ್ರಮ ಚಟುವಟಿಕೆಗಳ ಅಡಗುತಾಣವಾಗುತ್ತಿರುವ ಭಟ್ಕಳ ಹೂವಿನ ಮಾರುಕಟ್ಟೆಯ ಪುರಭೆಯ ಕಟ್ಟಡದ ಮೋದಲನೇ ಅಂತಸ್ತು. 

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳ

ನಗರದ ಶ್ರೀ ಚನ್ನಪಟ್ಟಣ ಹನೂಮಂತ ದೇವಸ್ಥಾನದ ಸಮೀಪದ ಪುರಸಭೆಯ ವಾಣಿಜ್ಯ ಸಂಕಿರ್ಣವು ಕಳೆದ ಹಲವು ದಿನಗಳಿಂದ ಅಕ್ರಮ ಕೆಲಸಗಳಿಗೆ ಬಳಕೆಯಾಗುತ್ತಿರುವ ಬಗ್ಗೆ ಅನುಮಾನಗಳು ಎಳಲಾರಂಬಿಸಿವೆ. ಇದಕ್ಕೆ ಪುಷ್ಟಿ ಎಂಬಂತೆ ನಿನ್ನೆ ಮಧ್ಯರಾತ್ರಿ 11-30 ರಿಂದ 1-00 ಘಂಟೆಯ ಆಸುಪಾಸಿನಲ್ಲಿ ಕೆಲ ನವಾಯತ್‌ ಮುಸ್ಲಿಂ ಯವಕರ ಗುಂಪು(5-6 ಜನ) ಪ್ರಥಮ ಅಂತಸ್ಥಿನಲ್ಲಿ ಮೇಲ್ಗಡೆ ಇರುದುದನ್ನು ಕಂಡು ವಿಚಾರಿಸಿದಾಗ ಗುಂಪು ಸಮಂಜಸ ಉತತ್ರ ಕೊಡದೆ ಅಲ್ಲಿಂದ ನಿರ್ಗಮಿದ್ದಾರೆ ಸ್ವಲ್ಪ ಸಮಯದ ನಂತರ ಪುನಃ ಹಿಂತಿರುಗಿ ಬಂದು ಸಮೀಪದ ಸಿ ಸಿ ಕೆಮರಾದ ಡಿವಿಆರ್‌ ಬಾಕ್ಷನ್ನು ಹಾಳುಗಡವಲು ಪ್ರಯತ್ನಿಸುತ್ತಿರುವ ಬಗ್ಗೆ ನಮ್ಮ ವರದಿಗಾರರು ಬೀಟ್ ಪೋಲಿಸರಿಗೆ ಮಾಹಿತಿ ನೀಡಿರುತ್ತಾರೆ . ಪೋಲಿಸರನ್ನು ಕಂಡ ಯುವಕರ ಗುಂಪು ಅಲ್ಲಿಂದ ಒಡಿಹೋಗಿದ್ದಾರೆ.

CHETAN KENDULI

ವಾಣಿಜ್ಯ ಸಂಕಿರ್ಣದ ಮೇಲಿನ ಅಂತಸ್ಥಿನಲ್ಲಿ ಬೇಕಾಬಿಟ್ಟಿ ಹೆಂಡದ ಬಾಟಲ್ಗಳು, ಬೀಡಿ ,ಸಿಗರೇಟನ ತುಂಡುಗಳು ಲೆಕ್ಕವಿಲ್ಲದಷ್ಟು ಬಿದ್ದಿದೆ ಈ ವಾಣಿಜ್ಯ ಸಂಕಿರ್ಣದ ಮೇಲ್ಗಡೆಯ ಎಲ್ಲ ರೂಮಗಳು ತೆರೆದಿದ್ದು ಅದು ಗಂಜಾ ಸೇವನೆಮಾಡುವವರಿಗೆ , ದನದ ಕಳ್ಳತನ ಮಾಡುವರಿಗೆ ಅಡಗಿ ಕುಳಿತು ಕೊಳ್ಳಲು ಅಡಗು ತಾಣದಂತಾಗಿದೆ ಇನ್ನಾದರು ಪುರಸಭೆ ಎಚೆತ್ತು ಕಟ್ಟಡದ ಮೇಲಂತಸ್ಥಿನ ಕೊಠಡಿಗಳಿಗೆ ಬೀಗಹಾಕಲಿ ಅಕ್ರಮ ಚಟುವಟಿಕೆಗಳಿಗೆ ನಗರದ ಮಧ್ಯಬಾಗದಲ್ಲಿ ಕಡಿವಾಣ ಬಿಳಲಿ ಎಂಬುದು ವರದಿಯ ಆಶಯ.    

Be the first to comment

Leave a Reply

Your email address will not be published.


*