ಜಿಲ್ಲಾ ಸುದ್ದಿಗಳು
ಶಿರಸಿ
ಲಯನ್ಸ್ ನಗರ ಮೇಲಿನ ಭಾಗದಿಂದ ಮರಾಠಿಕೋಪ್ಪ ಭಾಗದ ಮಳೆ ನೀರು ,ಚರಂಡಿನೀರು ಹರಿಯುವ ಮುಖ್ಯ ಕಾಲುವೆಯು ಸಮರ್ಪಕವಿಲ್ಲದೆ ಇರುವದರಿಂದ, ಆ ಭಾಗದ ಬಹಳ ಕಡೆ ನೀರು ನಿಂತು ಸಮಸ್ಯೆಯಾಗುತ್ತಿತ್ತು.ಮುಖ್ಯ ಕಾಲುವೆಯ ನವೀಕರಣಕ್ಕಾಗಿ ಸರ್ಕಾರದಿಂದ ಅನುದಾನ ಲಭ್ಯವಾದ ಹಿನ್ನಲೆಯಲ್ಲಿ ನಗರಸಭೆಯಿಂದ ಸ್ಥಳವನ್ನು ಪರಿಶೀಲಿಸಲಾಯಿತು.ಸ್ಥಳದಲ್ಲಿ ಶಿರಸಿ ನಗರ ಸಭಾ ಅಧ್ಯಕ್ಷರಾದ ಗಣಪತಿ ನಾಯ್ಕ, ಪೌರಾಯುಕ್ತರಾದ ಅಶೋಕ ಚೌಗಲೆ, ಮತ್ತು ಇತರ ಅಧಿಕಾರಿಗಳು ಭೇಟಿ ಸ್ಥಳ ವಿಕ್ಷಣೆ ಮಾಡಿದರು.
Be the first to comment