ಕೋವಿಡ್ ಲಸಿಕೆ ಬಗ್ಗೆ ಅರಿವು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಚಿಲ್ಡ್ರನ್ ಇಂಡಿಯ ಫೌಂಡೇಶನ್ ರೀಚ್ ಸಂಸ್ಥೆ ಸಹಯೋಗದಲ್ಲಿ ಆರೋಗ್ಯ ಇಲಾಖೆಯ ಜತೆಗೂಡಿ ಹಮ್ಮಿಕೊಂಡಿರುವ ಕೋವಿಡ್ ಲಸಿಕಾ ಅಭಿಯಾನಕ್ಕೆ ಮುಗಳೊಳ್ಳಿ ಗ್ರಾಮದಲ್ಲಿ ಜನರಿಗೆ ಲಸಿಕೆ ಬಗ್ಗೆ ಅರಿವು ಮೂಡಿಸಿ ಲಸಿಕೆ ಪಡೆಯುವಂತೆ ಪ್ರೇರಣೆ ನೀಡಿ ಮೊದಲನೆ ಲಸಿಕೆ 25 ಜನರಿಗೆ ಹಾಗೂ ಎರಡನೇ ಲಸಿಕೆ 75 ಜನರಿಗೆ ಹಾಕಲಾಯಿತು.

ಈ ಸಂದರ್ಭದಲ್ಲಿ ಡಾ|| ಅನಂತ ದೇಸಾಯಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಗೀತಾ ಹಾದಲಗೇರಿ ಗ್ರಾಮ ಲೆಕ್ಕಾಧಿಕಾರಿ, ಎಂ.ಎಚ್. ತಹಶೀಲ್ದಾರ pcho, ಪರಮೇಶ್ವರ ಕೋಟಿ, cho, ಐ.ಬಿ ಗಣಾಚಾರಿ, hio, ಪವಿತ್ರ ನೂರಜಾನ್, ಶಾರದಾ, ಆಶಾ ಕಾರ್ಯಕರ್ತೆ, ದುಂಡಮ್ಮ ಕಾಜಗಾರ್, ಅಂಗನವಾಡಿ ಕಾರ್ಯಕರ್ತೆ. ಮೌನೇಶ್ -ರೀಚ್ ಸ್ವಯಂ ಸೇವಕರು, ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*