ಗೋಕರ್ಣ ಮಾಹಾಬಲೇಶ್ವರ್ ದೇವಸ್ಥಾನದ ಗಲಾಟೆ ಮಾಡುವ ಅರ್ಚಕರಿಗೆ ಖಡಕ್ ವಾರ್ನಿಂಗ್ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ

ವರದಿ-ಕುಮಾರ್ ನಾಯ್ಕ. ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಕುಮಟಾ

ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿನ ಕಾನೂನು ಸುವ್ಯವಸ್ಥೆಗೆ ಅಡ್ಡ ಬಂದರೆ ಅವರ ವಿರುದ್ಧ ಕಾನೂನಾತ್ಮಕ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೆವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.ಕೊರೊನಾ ನಿಯಮ ಸಡಿಲಿಕೆಯಿಂದ ದೇವಸ್ಥಾನಕ್ಕೆ ಭಕ್ತಾದಿಗಳ ಆಗಮನ, ಸೇವೆ ಪೂಜೆಗಳು ಹೆಚ್ಚುತ್ತಿದೆ. ಈ ನಡುವೆ ಬರುವಂಥ ಭಕ್ತಾದಿಗಳಿಗೆ ಅರ್ಚಕರ ಗಲಾಟೆಯಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಸೆ.27 ರಂದು ಅವರ ಬಳಿ ಲಿಖಿತ ಹೇಳಿಕೆ ಪಡೆದು ಕಾನೂನಾತ್ಮಕವಾಗಿ ನಿರ್ಧಾರವನ್ನು ಸಮಿತಿ ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

CHETAN KENDULI

Be the first to comment

Leave a Reply

Your email address will not be published.


*