ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ಜಿಬಿಎಚ್ ಹಾಸ್ಟೆಲ್ ನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಾರ್ಮಿಕ ಇಲಾಖೆ ಲಿಂಗಸ್ಗೂರು ವತಿಯಿಂದ ತಾಲೂಕಿನ 11 ವಲಯಗಳಿಗೆ 400 ಆಹಾರ ಕಿಟ್ ಗಳನ್ನೂ ಒಂದು ಲೀಟರ್ ಅಡುಗೆ ಎಣ್ಣೆ, ಐದು ಕೆಜಿ ಅಕ್ಕಿ, ಉಪ್ಪು, ಖಾರ ಪ್ಯಾಕೇಟ್, ಜೀರಿಗೆ, ಸಾಸಿವೆ, ಬೇಳೆ, ಅರಿಶಿಣ ಪ್ಯಾಕೇಟ್ ಸೇರಿದಂತೆ ಎಂಟು ಬಗೆಯ ಅಡುಗೆ ಸಾಮಗ್ರಿಗಳ ಕಿಟ್ ಗಳನ್ನು ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಇಲಾಖೆಯು ನೀಡಿದ ಹೆಸರುಗಳ ಪಟ್ಟಿಯಾನುಕ್ರಮದಲ್ಲಿ ಸಂಬಂದಿಸಿದ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು.

CHETAN KENDULI

ಇದೇ ಸಂದರ್ಭದಲ್ಲಿ ಮೌನೇಶ ಲಿಂಗಸ್ಗೂರು ಸಿಬ್ಬಂದಿ, ಮೌನೇಶ ಮುದಗಲ್ ಸಿಬ್ಬಂದಿ, ದುರ್ಗಾರಾಜ್ ವಟಗಲ್, ವಸಂತ ಕುಮಾರ್ ವೆಂಕಟಾಪುರ, ಅಮರೇಶ್ ಉಸ್ಕಿಹಾಳ, ಹಮಾಲರ ಸಂಘದ ದಸ್ತಗಿರಿ ಸಾಬ್, ಟೇಲರ್ ಸಂಘದ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

 

Be the first to comment

Leave a Reply

Your email address will not be published.


*