ಮುರುಡೇಶ್ವರದಲ್ಲಿ ಇಂದು ರಿಕ್ಷಾ ನಿಲ್ದಾಣ ಉದ್ಘಾಟಿಸಿದ ಶಾಸಕ ಸುನಿಲ್ ನಾಯ್ಕ

ವರದಿ: ಕುಮಾರ ನಾಯ್ಕ, ಭಟ್ಕಳ

ಜಿಲ್ಲಾ ಸುದ್ದಿಗಳು

CHETAN KENDULI

ಮುರುಡೇಶ್ವರ:

ವಿಶ್ವ ಪ್ರಸಿದ್ಧ ಮುರ್ಡೇಶ್ವರದ ಮುಖ್ಯ ರಿಕ್ಷಾ ನಿಲ್ದಾಣವು ಭಟ್ಕಳ- ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಸುನಿಲ ನಾಯ್ಕ ಅವರು ರಿಬನ್ ಕಟ್ ಮಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಲಗೇಜ್ ರಿಕ್ಷಾ ಸಂಘದ ಅಧ್ಯಕ್ಷರಾದ ಮಂಜಪ್ಪ ನಾಯ್ಕ್,ಮಾವಳ್ಳಿ2 ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ನಾಯ್ಕ್, ಸುಬ್ರಾಯ್ ನಾಯ್ಕ ತೆರ್ನಮಕ್ಕಿ, ಎಸ್ ಎಸ್ ಕಾಮತ್,ಈಶ್ವರ ನಾಯ್ಕ, ದೊಡ್ಮನೆ,ಮಾವಳ್ಳಿ 2 ರ ಗ್ರಾಮ ಪಂಚಾಯತ್ ಸದಸ್ಯ ಕಿರಣ್ ನಾಯ್ಕ್, ಹಿರಿಯ ಮುಖಂಡರಾದ ಕುಪ್ಪಯ್ಯ ನಾಯ್ಕ,ಮಾವಳ್ಳಿ 1 ಗ್ರಾಮ ಪಂಚಾಯತ್ ಸದಸ್ಯರಾದ ಯಾಸಿನ್ ಸೇಖ್,ಮುರ್ಡೇಶ್ವರದ ಪೋಲಿಸ್ ಠಾಣೆಯ PSI ಅವರಾದ ರಮಾನಂದ ಕೊಣ್ಣುರು,ಮತ್ತು ರವೀಂದ್ರ ಬಿರೆದಾರ್ ಕೂಡ ಹಾಜರಿದ್ದರು. ಮುರುಡೇಶ್ವರ ರಿಕ್ಷಾ ನಿಲ್ದಾಣದಲ್ಲಿ ವಯಕ್ತಿಕಕೊಡುಗೆಯಾಗಿಉತ್ತಮ #ಗುಣಮಟ್ಟದತಗಡಿನಮೇಲ್ಚಾವಣಿನಿರ್ಮಿಸಿಕೊಟ್ಟ #ಮಾನ್ಯಶಾಸಕರಾದಸುನಿಲ್ಬಿನಾಯ್ಕ್ಅವರಿಗೆ #ನಮ್ಮರಿಕ್ಷಾಮಾಲಕರಹಾಗೂಚಾಲಕರಸಂಘದಿಂದ #ಸನ್ಮಾನಮಾಡಿಅಭಿನಂದನೆ_ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಸತೀಶ್ ಗಣಪತಿ ನಾಯ್ಕ, ಉಪಾಧ್ಯಕ್ಷರಾದ ಶ್ರೀಧರ್ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ್,ಕಾರ್ಯದರ್ಶಿ ಜಗದೀಶ್ ನಾಯ್ಕ್,ಖಜಾಂಚಿ ದಿನೇಶ್ ನಾಯ್ಕ್,ಸಹ ಕಾರ್ಯದರ್ಶಿ ಹಸನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*