ವಿಕೃತಿ ಮೆರೆದ ಪಿಎಸೈ: ವಜಾ ಮಾಡಿ ಬಂಧಿಸಲು‍ ಅಗ್ರಹ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ರಾಜ್ಯ ಸುದ್ದಿಗಳು

ವಿಜಯನಗರ:

CHETAN KENDULI

ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ ಅವರು ದಲಿತ ಯುವಕ ಪುನೀತ್ ಎಂಬುವರಿಗೆ ಮೂತ್ರ ಕೂಡಿಸಿ ಅಮಾನುಷ್ಯ ಮೇರೆಡಿದ್ದು ಕೂಡಲೇ ಅವರನ್ನು ವಜಾಗೊಳಿಸಿ ಕಾನೂನು ರೀತಿಯಾಗಿ ಬಂಧಿಸಿ.

ಜಿಲ್ಲೆಯ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ದಲಿತ ಚಿಂತಕರಾದ ಎಂ.ಪಕೀರಪ್ಪ ಇವರು ಇಂದು ಬೆಳಿಗ್ಗೆ ಲಾಕ್ ಡೌನ್ ಇರುವ ಕಾರಣ ತಮ್ಮ ಮನೆಯಲ್ಲೇ ವಿನೂತ ಪ್ರತಿಭಟನೆ ಮಾಡಿದರು.



ಚಿಕ್ಕಮಂಗಳೂರು ಜಿಲ್ಲೆ ಮೂಡಿಗೆರೆಯ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ ರನ್ನು ದಲಿತ ಯುವಕ ಪುನೀತ್ ಎಂಬುವರಿಗೆ ಮೂತ್ರ ಕೂಡಿಸಿ ಅಮಾನುಷ್ಯ ಮೇರೆದ ಪ್ರಕರಣವನ್ನು. ದಲಿತ ಸಮುದಾಯದ ದ್ವನಿಯಾಗಿ ಖಂಡಿಸಿ ಪಿಎಸೈಅರ್ಜುನ್ ರನ್ನು ಹುದ್ದೆಯಿಂದ ವಜಾ ಮಾಡಬೇಕು ಹಾಗೂ ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ಜೈ ಭೀಮ್ ಘೋಷಣೆಯೊಂದಿಗೆ ಅಗ್ರಹಿಸಿದರು.

Be the first to comment

Leave a Reply

Your email address will not be published.


*