ಅನುಮಾನವಿದ್ದರೆ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿ: ಡಾ.ಸಿ.ಬಿ.ವಿರಕ್ತಮಠ

ವರದಿ: ಕಾಶೀನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

ನಾಲತವಾಡ:

CHETAN KENDULI

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಗಂಟಲು ದ್ರವ ಪರೀಕ್ಷೆಗೆ ಮಾಡುತ್ತಿದ್ದು ರೋಗ ಲಕ್ಷಣವಿರುವ ವ್ಯಕ್ತಿಗಳು ಆರೋಗ್ಯ ಕೇಂದ್ರಕ್ಕೆ ಬಂದು ಕಡ್ಡಾಯವಾಗಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಡಾ.ಸಿ.ಬಿ.ವಿರಕ್ತಮಠ ಜನ ಜಾಗೃತಿ ಮೂಡಿಸಿದರು.

ಈಗಾಗಲೇ ಕೊರೋನಾ ಹೆಚ್ಚಾಗಿ ಹರಡುತಿದ್ದು ಸಾರ್ವಜನಿಕರು ಆರೋಗ್ಯ ಇಲಾಖೆಗೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.



ಈ ಸಂಧರ್ಭದಲ್ಲಿ ಈರಣ್ಣ ಕಸೆಬೆಗೌಡರ, ಮುನಾ ಹೂನಟೂಗಿ, ಅಮರೇಶ ಅಂಗಡಿ,  ಅನವರ್ ಸೂಳಿಭಾವಿ, ಸಾವಿತ್ರಿ, ಮಂಜು ಹಟಪಸ ಇದ್ದರು.

Be the first to comment

Leave a Reply

Your email address will not be published.


*