ರಾಜ್ಯ ಸುದ್ದಿಗಳು
ಹುಬ್ಬಳ್ಳಿ:
ಬಿಸಿಲಿನ ಬೆಗೆಯಿಂದ ತತ್ತರಿಸಿದ್ದ ವಾಣಿಜ್ಯ ನಗರಿ ಜನತೆಗೆ, ಮಳೆರಾಯ ತಂಪೆರೆಸಿದಿದ್ದಾನೆ.
ಹೌದು, ಏಕಾಏಕಿ ಮಳೆ ಸುರಿದಿದ್ದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಗಂಟೆಗೂ ಅಧಿಕ ಸಮಯ ಮಳೆ ಸುರಿದಿದ್ದರಿಂದ, ವಿಕೆಂಡ್ ಲಾಕ್ ಡೌನ್‌ಗೂ ಮೊದಲು ಸಾರ್ವಜನಿಕರು ಮನೆ ಸೇರುವಂತಾಗಿದೆ. ಜೊತೆಗೆ ನರಗದ ಪ್ರಮುಖ ಬೀದಿಗಳಲ್ಲಿ ಸ್ಮಾರ್ಟ ಸಿಟಿ ಯೋಜನೆಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ, ಬೀದಿ ಬದಿಯ ಅಂಗಡಿ ಮುಂಗಟ್ಟಗಳಗೆ ನೀರು ನುಗ್ಗಿದೆ. ಸಾರ್ವಕನಿಕರು ಪಾಲಿಕೆ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
Be the first to comment