ರಾಜ್ಯ ಸುದ್ದಿಗಳು
ಕೂಡ್ಲಿಗಿ:
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಪಂ ಸಭೆಯಲ್ಲಿ,ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಮುಖ್ಯಾಧಿಕಾರಿ ತರಾಟೆಗೆ ತೆಗದುಕೊಂಡ ಘಟನೆ ಜರುಗಿದೆ.ಕೃಷಿ ಏತರ ಪರವಾನಿಗೆ ಅರ್ಜಿಸಲ್ಲಿಸಿರುವ ಅರ್ಜಿದಾರರಿಗೆ ಮಾನ್ಯತೆ ನೀಡುವಲ್ಲಿ,ಮಾನ್ಯತೆ ನೀಡುವಲ್ಲಿ ತಾರತಮ್ಯ ಕೆಲವೊಂದರಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಲೋಪ ಎಸಗಿದ್ದೀರಿ, ಹಾಗೂ ಅರ್ಹ ಅರ್ಜಿದಾರರಿಗೆ ಅನುಮೋದನೆ ನೀಡುವಲ್ಲಿ ವಿನಾಕಾರಣ ವಿಳಂಬನೀತಿ ಅನಿಸರಿಸುತ್ತಿದ್ದೀರೆಂದು ಮುಖ್ಯಾಧಿಕಾರಿ ವಿರುದ್ಧ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರೊಂದಿಗೆ ಸದಸ್ಯ ಚಂದ್ರಶೇಖರ್ ಸೇರಿದಂತೆ ಮತ್ತಿತರ ಸದಸ್ಯರು ಧ್ವನಿಗೂಡಿಸಿದರು.ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರು ಪಪಂ ಸದಸ್ಯರು ಇದ್ದರು.
Be the first to comment