ದಂಡ ಹಾಕುವ ಮೂಲಕ ಜನಜಾಗೃತಿ ಮೂಡಿಸಿದ ಮುಖ್ಯಾಧಿಕಾರಿ ಬಾಗಲಕೋಟ

ವರದಿ: ಕಾಶೀನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

ನಾಲತವಾಡ:

CHETAN KENDULI

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ S S ಬಾಗಲಕೋಟ ಹಾಗೂ ಪೋಲಿಸ್ ಇಲಾಖೆಯಂದೂಗಿ ಇಂದು ನಾಲತವಾಡ ಪಟ್ಟಣದಲ್ಲಿ ಜನರಿಗೆ ಮಾಕ್ಸ್ ಹಾಕಿಕೊಳ್ಳಲು ವಿನಂತಿ ಮಾಡಿ ನಂತರ ಅವರಿಗೆ ಕಡಕ ವಾರ್ನಿಂಗ್ ನೀಡಿದ ಮತೆ ಅವರಿಗೆ ದಂಡ ಹಾಕಿ ಅವರಿಗೆ ರಾಜ್ಯದಲ್ಲಿ ಮತೆ ಎರಡನೆ ಅಲೆ ಕರೂನ ಹರಡಿದೆ ಅದ್ದಕಾಗಿ ಎಲ್ಲರು ಅಂತರ ಕಾಯ್ದಿಕೂಂಡು ಮಾಕ್ಸ ಹಾಕಿಕೂಳಿ ಅಂತ ತಿಳಿಸದರು ಮುಖ್ಯ ಅದಿಕಾರಿ S.S ಬಾಗಲಕೋಟ. ಇ ವೇಳೆ R B ಮುಲಾ FDA ಚಂದ್ರಶೇಖರ ಸಗರ್ ಆರೋಗ್ಯ ನಿರಕ್ಷಕರು ಪ್ರಸನಕುಮಾರ ಅವಟಿ IT ಸಿಬ್ಬಂದಿ ಪೋಲಿಸ್ ಇಲಾಖೆಯ ASI ಎಸ್ ಬಿ ನ್ಯಾಮಣವರು ಪೋಲಿಸ್ ಸಿಬ್ಬಂದಿ G T ಗ್ಯೆಣ್ಣೂರ ಇದ್ದರು.





ಅಲ್ಲದೇ ಪಟ್ಟಣದ ಸಿನಿಮಾ ಮಂದಿರ, ಬೇಕರಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಹಾಗೂ ಬಸವೇಶ್ವರ ಸರ್ಕಲ್ ನಲ್ಲಿ ಬರುವ ಗಾಡಿಗಳನ್ನು ತಡಿದು ಅವರಿಗೆ ತಿಳವಳಿಕೆ ಹೇಳಿ ನಂತರ ಅವರಿಗೆ ದಂಡವನ್ನು ಹಾಕಿ ಅವರಿಗೆ ವಾರಿಂಗ್ ಮಾಡಿದರು.

Be the first to comment

Leave a Reply

Your email address will not be published.


*