ಭಟ್ಕಳ್ ಕಾಂಗ್ರೆಸ್ ಕೊಣಾರ್ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಮಂಕಾಳ್ ಎಸ್ ವೈದ್ಯ…!

ವರದಿ: ಕುಮಾರ್ ನಾಯ್ಕ್, ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ:

CHETAN KENDULI

ಇಂದು ಭಟ್ಕಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕೊಣಾರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಭಂದಿಸಿ ಶ್ರೀಗಣೇಶ್ ಸಭಾಭಾವನದಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ್ ಕಾರ್ಯಕ್ರಮವು ಮುಂಜಾನೆ 11 ಗಂಟೆಗೆ ನಡೆಯಿತು.

ಹಾಗೂ ಇಂದು ಸಂಜೆ 4 ಗಂಟೆಗೆ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಕ್ರಮವು ಬಂಟಕೋಣ ದೇವಸ್ಥಾನದ ಸಭಾಭಾವನದಲ್ಲಿ ಮಾಜಿ ಶಾಸಕರಾದ ಸನ್ಮಾನ್ಯ ಮಾಂಕಾಳ್ ವೈಧ್ಯ ರವರು ಉದ್ಘಾಟನೆ ಮಾಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿಬೆಳಕೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಎಲ್ ನಾಯ್ಕ್, ಪ್ರಜಾ ಪ್ರತಿನಿಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಮೊಗೇರ್, ಕಾರವಾರ ಮೀನುಗಾರ ಫೆಡರೇಶನ್ನ ಸದಸ್ಯರಾದ ದಿವಾಕರ್ ಮೊಗೇರ ಬೆಳಕೆ, ಗ್ರಾಮ ಪಂಚಾಯತ್ ಸದಸ್ಯರಾದ ಪರಮೇಶ್ವರ್ ಮೊಗೇರ್, ಬ್ಲಾಕ್ ಕಾಂಗ್ರೆಸ್ ನ ಹಿಂದುಳಿದ ವಿಭಾಗದ ಅಧ್ಯಕ್ಷರಾದ ವಿಷ್ಣು ದೇವಾಡಿಗ, ಕಿಸಾನ್ ವಿಭಾಗಅಧ್ಯಕ್ಷರಾದ ನಾರಾಯಣ ನಾಯ್ಕ್, ಕಾನೂನು ವಿಭಾಗದ ಅಧ್ಯಕ್ಷರಾದ ಪಾಂಡು ಜಿ ನಾಯ್ಕ್ ವಕೀಲರು, ಖಜಾಂಜಿಯಾದ ದೇವಿದಾಸ್ ಆಚಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ದಯಾನಂದ ನಾಯ್ಕ್ ಕಾರ್ಯದರ್ಶಿ ನಾರಾಯಣ ನಾಯ್ಕ್, ರಮೇಶ್ ನಾಯ್ಕ್ ಗೊರಟೆ, ಮುಖಂಡರಾದ ವೆಂಕಟ ಪೂಜಾರಿ, ಮೋಹನ ನಾಯ್ಕ್ ಗೊರಟೆ, ಹರೀಶ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*