ಬೆಂಗಳೂರು

ಪಶುವೈದ್ಯರನ್ನು ಅವಹೇಳನ ಮಾಡಿದ ಹೆಚ್‌.ಡಿ ರೇವಣ್ಣ ಕ್ಷಮಾಪಣೆಗೆ ರಾಜ್ಯ ಪಶುವೈದ್ಯಕೀಯ ಸಂಘ ಆಗ್ರಹ

ರಾಜ್ಯ ಸುದ್ದಿಗಳು  ಬೆಂಗಳೂರು  – ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಸಂಘದಿಂದ ತೀವ್ರ ಖಂಡನೆ– ಇಲ್ಲದಿದ್ದಲ್ಲಿ ಏಪ್ರಿಲ್‌ 30 ರಂದು ರಾಜ್ಯಾದ್ಯಂತ ಪ್ರತಿಭಟನೆಗೂ ನಿರ್ಧಾರಬೆಂಗಳೂರು ಏಪ್ರಿಲ್‌ 27: ಏಪ್ರಿಲ್‌ […]

ರಾಜ್ಯ ಸುದ್ದಿಗಳು

ರಾಷ್ಟ್ರ ರಾಜಧಾನಿ ದೆಹಲಿಯೇ ಕೊರೋನಾ ಹಾಟ್​ಸ್ಪಾಟ್​..! ನಿನ್ನೆ ಒಂದೇ ದಿನ 1,204 ಕೇಸ್ ಪತ್ತೆ..

ರಾಜ್ಯ ಸುದ್ದಿಗಳು  ನವದೆಹಲಿ ರಾಷ್ಟ್ರ ರಾಜಧಾನಿ ದೆಹಲಿಯೇ ಕೊರೋನಾ ಹಾಟ್​ಸ್ಪಾಟ್​ ಆಗಿದ್ದು, ಕಿಲ್ಲರ್​​ ಕೊರೋನಾ ಓವರ್​ ಸ್ಪೀಡ್​ನಲ್ಲಿ ಹೋಗುತ್ತಿದೆ. ಸತತ ಒಂದು ವಾರದಿಂದ ಪ್ರತಿ ದಿನ 1000ಕ್ಕೂ […]

ರಾಜ್ಯ ಸುದ್ದಿಗಳು

ಅಮೆರಿಕದಲ್ಲೂ ಅಬ್ಬರಿಸುತ್ತಿದೆ ಕೊರೋನಾ…! ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ಗೆ ಕೋವಿಡ್​​ ಪಾಸಿಟಿವ್​​​​…!

ರಾಜ್ಯ ಸುದ್ದಿಗಳು  ವಾಷಿಂಗ್ಟನ್​  ಕೊರೋನಾ ಅಮೆರಿಕದಲ್ಲೂ ಅಬ್ಬರಿಸುತ್ತಿದ್ದು, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ಗೆ ಕೋವಿಡ್​ ಪಾಸಿಟಿವ್​​​​ ಬಂದಿದೆ. ಕೋವಿಡ್ ಸೋಂಕು ತಗಲಿರುವ ಬಗ್ಗೆ ವೈಟ್​ ಹೌಸ್ ಮಾಹಿತಿ […]

ಬೆಂಗಳೂರು-ಗ್ರಾಮಾಂತರ

ದೊಡ್ಡಬಳ್ಳಾಪುರದಲ್ಲಿ ಸಚಿವರಿಂದ ನೂತನ ನಗರಸಭಾ ಕಟ್ಟಡ ಉದ್ಘಾಟನೆ: ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ 

ರಾಜ್ಯ ಸುದ್ದಿಗಳು  ದೊಡ್ಡಬಳ್ಳಾಪುರ    ದೊಡ್ಡಬಳ್ಳಾಪುರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಕಾಮಗಾರಿಗೆ ಶ್ರೀಘ್ರದಲ್ಲಿ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಯವರಿಂದ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ […]

ರಾಜ್ಯ ಸುದ್ದಿಗಳು

ಭಟ್ಕಳ : ಜಿಲ್ಲೆಯಲ್ಲಿ ಅತೀ ಹೇಚ್ಚು ಅರಣ್ಯವಾಸಿಗಳಿಗೆ ದೌರ್ಜನ್ಯ ಏಪ್ರೀಲ್ ೩೦ ಕ್ಕೆ ಅರಣ್ಯಾಧಿಕಾರಿಯೊಂದಿಗೆ ಮುಕ್ತ ಚರ್ಚೆ.

ಜಿಲ್ಲಾ ಸುದ್ದಿಗಳು  ಭಟ್ಕಳ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿAದ ಜರಗುತ್ತಿರುವ ದೌರ್ಜನ್ಯ, ಕಿರುಕುಳ ಭಟ್ಕಳ ತಾಲೂಕಿನಲ್ಲಿ ಮುಂದುವರೆದಿದ್ದು ಹೋರಾಟಗಾರರ ವೇದಿಕೆಯು ಏಪ್ರೀಲ್ ೩೦ ರಂದು ಭಟ್ಕಳ ಅರಣ್ಯಾಧಿಕಾರಿಯೊಂದಿಗೆ […]

ಬಾಗಲಕೋಟೆ

ಬಾಲ್ಯ ವಿವಾಹ ಪ್ರಕರಣ:16 ವರ್ಷದ ಬಾಲಕಿಯೊಂದಿಗೆ 23 ವರ್ಷದ ಯುವಕನ ಮದುವೆ!

ಜಿಲ್ಲಾ ಸುದ್ದಿಗಳು ಬಾಗಲಕೋಟೆ: ಸಂಚಿತ ಎಂಬ ಹೆಸರಿನ (ಹೆಸರು ಬದಲಿಸಿದೆ), 16 ವರ್ಷದ ಬಾಲಕಿ ಸಾ. ಕೊರ್ತಿ, ತಾ.ಬೀಳಗಿ ಜಿ.ಬಾಗಲಕೋಟ ಇವಳ ಜೊತೆ 23 ವರ್ಷದ ಪರಶುರಾಮ […]

ರಾಜ್ಯ ಸುದ್ದಿಗಳು

ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡರ: ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ

ರಾಜ್ಯ ಸುದ್ದಿಗಳು  ಬೆಂಗಳೂರು, ಏಪ್ರಿಲ್ 23: ಕಾಫಿ ಮಂಡಳಿ ಅಧ್ಯಕ್ಷರು ಹಾಗೂ ಚಿಕ್ಕಮಗಳೂರು ಜಿಲ್ಲಾ ಬಿ.ಜೆ.ಪಿ ಮಾಜಿ ಅಧ್ಯಕ್ಷ ಎಂ.ಎಸ್.ಬೋಜೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಘಾತ […]

ರಾಜ್ಯ ಸುದ್ದಿಗಳು

ಭಟ್ಕಳದ ಪಾಕಿಸ್ತಾನಿ ಮಹಿಳೆ ಪತಿ ಜಾವೇದ್ ಹೃದಯಾಘಾತದಿಂದ ಸಾವು

ರಾಜ್ಯ ಸುದ್ದಿಗಳು  ಭಟ್ಕಳ  ಕಳೆದ ವರ್ಷ ಭಟ್ಕಳದಲ್ಲಿ ಬಂಧಿಸಿದ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್ ಪತಿ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಭಟ್ಕಳದಲ್ಲಿ 2014 […]

ರಾಜ್ಯ ಸುದ್ದಿಗಳು

ಭಟ್ಕಳದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಮಂಗಳೂರು ಮೂಲದ ಬ್ಯಾಂಕ್ ಶಾಖಾಧಿಕಾರಿ ಪರಾರಿ

ರಾಜ್ಯ ಸುದ್ದಿಗಳು  ಭಟ್ಕಳ ನಗರದ ನ್ಯೂ ಇಂಗ್ಲೀಷ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನ ಶಾಖೆಯಲ್ಲಿ ಸುಮಾರು 1.50 ಕೋಟಿಗೂ ಮಿಕ್ಕ ಅವ್ಯವಹಾರವಾಗಿದ್ದು ಶಾಖೆಯ ವ್ಯವಸ್ಥಾಪಕರನ್ನು […]

ರಾಜ್ಯ ಸುದ್ದಿಗಳು

ಪಿ.ಎಸ್.ಐ.ನೇಮಕಾತಿ ಅಕ್ರಮ …! ಆಡಿಯೋ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ..!!!

ರಾಜ್ಯ ಸುದ್ದಿಗಳು  ಬೆಂಗಳೂರು, ಎಪ್ರಿಲ್ 23:  ಪಿಎಸ್ ಐ ನೇಮಕಾತಿಯ ಯಾವುದೇ ಬ್ಯಾಚ್ ನಲ್ಲಿ ಅಕ್ರಮವಾಗಿದ್ದರೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ […]