ಸೋದರತ್ತೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ : ಸೋದರಳಿಯನ ಬಂಧನ…!!

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಪಟ್ಟಣದ ತುಳಸಿನಗರದ ವ್ಯಕ್ತಿಯೊಬ್ಬ ಕಳೆದ ಐದು ತಿಂಗಳಿoದ ಮಹಿಳೆಯ ಮೊಬೈಲ್ ನಂಬರಿಗೆ ಕರೆ ಮಾಡಿ, ಸ್ನಾನ ಮಾಡುವ ಒಂದು ವಿಡಿಯೋ ತನ್ನ ಬಳಿ ಇದೆ. ತನಗೆ ಹಣ ಕೊಡಬೇಕು ಮತ್ತು ಸ್ನಾನ ಮಾಡುವ ಇನ್ನೂ ಎರಡು ವಿಡಿಯೋವನ್ನು ಮಾಡಿ ತನಗೆ ಕಳುಹಿಸಬೇಕು. ಇಲ್ಲದಿದ್ದಲ್ಲಿ ಎಲ್ಲರಿಗೂ ವಿಡಿಯೋವನ್ನು ಕಳುಹಿಸಿ ಮಾನ ಕಳೆಯುತ್ತೇನೆ ಎಂದು ಮಾಡುತ್ತಿದ್ದಾನೆಂದು ಆರೋಪಿಸಿ ವ್ಯಕ್ತಿಯೋರ್ವನ ವಿರುದ್ಧ ಆತನ ಸೋದರ ಅತ್ತೆ ದೂರು ದಾಖಲಿಸಿದ ಘಟನೆ ನಡೆದಿದೆ. 

CHETAN KENDULI

. ಈ ವಿಷಯವನ್ನು ಬೇರೆ ಯಾರಿಗಾದರೂ ಹೇಳಿದರೆ, ಬದುಕಲು ಬಿಡುವದಿಲ್ಲ ಎಂದು ಜೀವ ಬೆದರಿಕೆ ಕೂಡ ಒಡ್ಡಿದ್ದ ಎಂದು ಸೋದರ ಅತ್ತೆ ದೂರಿನಲ್ಲಿ ತಿಳಿಸಿದ್ದಳು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು,ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜಿಲ್ಲಾ ಕಾರಾಗ್ರಹಕ್ಕೆ ಕರೆದೊಯ್ದ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ.

Be the first to comment

Leave a Reply

Your email address will not be published.


*