ಜಿಲ್ಲಾ ಸುದ್ದಿಗಳು
ಉಡುಪಿ
ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಆಟೋರಿಕ್ಷಾ ನೀರಿಗೆ ಬಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಡಿ. 13ರಂದು ನಡೆದಿದೆ.
ಮಲ್ಪೆಯ ಆಟೋ ನಿಲ್ದಾಾಣದ ಚಂದ್ರ ಸುವರ್ಣ ಅವರ ಆಟೋ ನಿಯಂತ್ರಣ ಕಳೆದುಕೊಂಡು ಧಕ್ಕೆಯ ನೀರಿಗೆ ಬಿದ್ದಿತ್ತು ಎನ್ನಲಾಗಿದೆ.ನೀರಿಗೆ ಆಟೋ ಬಿದ್ದ ತಕ್ಷಣವೇ ಈಜು ತಜ್ಞ ಈಶ್ವರ್ ಮಲ್ಪೆ ಅವರು ಸ್ಥಳಕ್ಕಾಗಮಿಸಿ ಕ್ರೈನ್ ಮೂಲಕ ಆಟೋವನ್ನು ಮೇಲೆತ್ತಲು ಸಹಕರಿಸಿದರು ಎಂದು ತಿಳಿಯಲಾಗಿದೆ.
Be the first to comment