ಇಂದು ಮಲ್ಲಣ್ಣಪ್ಪ ಸ್ವಾಮಿಗಳ ಜನ್ಮದಿನಾಚರಣೆ ಹಾಗೂ ಯಾತ್ರಿ ನಿವಾಸ ಉದ್ಘಾಟನೆ ಕಾರ್ಯಕ್ರಮ

ವರದಿ: ಅಮರೇಶ ಕಾಮನಕೇರಿ


   ಜೀಲ್ಲಾ ಸುದ್ದಿಗಳು


 ಸಮಾಜದ ಸಮಾಜಿಕ ಕಾರ್ಯದಲ್ಲಿ ಶ್ರೀಮಠದಕಾರ್ಯ ಶ್ಲಾಘನೀಯವಾದದು

ಶಾಸಕ ಬಸವರಾಜ ಮತ್ತಿಮೂಡ

ಕಲಬುರಗಿ : ಕಲಬುರಗಿ ಜೀಲ್ಲೆಯ ತೊನಸನಳ್ಳಿ(ಎಸ್ ) ಗ್ರಾಮದ ಅಲ್ಲಮಪ್ರಭು ಸಂಸ್ಥಾನ ಪೀಠದ ಪೀಠಾಧಿಪತಿ ಮಲ್ಲಣಪ್ಪ ಸ್ವಾಮಿಗಳ 58ನೇ ಜನ್ಮದಿನ , ತುಲಾಭಾರ ಹಾಗೂ ಯಾತ್ರೆ ನಿವಾಸದ ಲೋಕಾರ್ಪಣೆ ಅ . ಇಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಪೇಠಶಿರೂರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ. ಅಂಬಿಗ ನ್ಯೂಸ್ ಟಿವಿ‌‌ ಜೋತೆ ಮಾತನಾಡಿದ ಅವರು , 11 ಕೋಟಿ ಅನುದಾನದಲ್ಲಿ

ನಿರ್ಮಿಸಿದ ಯಾತ್ರಿ ನಿವಾಸವನ್ನು ಶಾಸಕ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು ‘ ಎಂದರು . “ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ , ಮುಗುಳನಾಗಾವದ ಅಭಿನವ ಸಿದ್ದಲಿಂಗ ಸ್ವಾಮೀಜಿ , ಯಲಗೋಡ , ಮೊರಟಗಿಯ ಗುರುಲಿಂಗ ಮಹಾಸ್ವಾಮಿಗಳು , ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ . ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಜನ್ಮದಿನಾಚರಣೆ ಅಧ್ಯಕ್ಷ ತೆ ವಹಿಸಲಿದ್ದಾರೆ .

ವಿವಿಧ ರಾಜಕೀಯ ಪಕ್ಷಗಳ ಧುರೀಣರು , ಸಮಾಜಿಕ ಕಾರ್ಯಕರ್ತರು ಕೋಲಿ ಸಮಾಜದ ಗಣ್ಯರು, ಮಲ್ಲಣಪ್ಪ ಸ್ವಾಮೀಜಿ ಯವರ ಭಕ್ತ ವೃಂದ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಗೋಳೇದ ನಾಗಣ್ಣಗೌಡ ಮಾಲಿ ಪಾಟೀಲ ಮಹಾದೇವ ಬಂದಳ್ಳಿ , ಬಸವರಾಜ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000 ಕ್ಕೂ ಹೆಚ್ಚುನ ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು


Amaresh kamanakeri
A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*