ಯಳಸಂಗಿ ಗ್ರಾಮದಲ್ಲಿ ಕೀಡಗೇಡಿ ಯುವಕನಿಂದ  ನಿಜಶರಣ ಅಂಬಿಗರ ಚೌಡಯ್ಯ ನವರ  ಮೂರ್ತಿ ಭಗ್ನ

ವರದಿ: ಅಮರೇಶ ಕಾಮನಕೇರಿ


ರಾಜ್ಯ ಸುದ್ದಿಗಳು


ಘಟನೆ ತಿಳಿದ ತಕ್ಷಣ ಸಂಬಂಧ ಪಟ್ಟ  ಪೋಲಿಸ ಠಾಣೆಗೆ  ದೂರು ನೀಡಿದೆವೆ ಆರೋಪಿಗೆ ಕಠಿಣ ಶಿಕ್ಷೆ ಯಾಗಬೇಕು ಮತ್ತು‌ ನಮ್ಮ ಸಮಾಜದ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಪೋಲಿಸ ಇಲಾಖೆಯವರು ಮುಂಜಾಗ್ರತೆ ವಹಿಸಿ ತಡೆಯಬೇಕು

                    ಅರ್ಜುನ

                                   ಅಧ್ಯಕ್ಷರು

                  ಆಳಂದ ತಾಲ್ಲೂಕ ಕೋಲಿ ಸಮಾಜ

ಆಳಂದ:ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ಕೀಡಗೇಡಿ ಯುವಕ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿಯನ್ನು ಭಗ್ನಗೋಳಿ ವಿಕೃತಿ ಮೇರದಿದ್ದಾನೆ. ಇದನ್ನು ತಿಳಿದ ಯಳಸಂಗಿ ಗ್ರಾಮದ ಕೋಲಿ ಸಮಾಜದ ಬಂದುಗಳು ಕೀಡಗೇಡಿ ಯುವಕನಿಗೆ ಧರ್ಮದ ಎಟ್ಟು ಕೋಟ್ಟು ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕೃತ್ಯದ ಹಿಂದೆ ಇನ್ನೂ ಕೆಲವರ ಕೈವಾಡ ಇದೆ ಎಂದು ಶಕೆ ವ್ಯಕ್ತವಾಗಿದು ಪೋಲಿಸ ಇಲಾಖೆಯವರು ತನಿಖೆ ಆರಂಭಿಸಿದ್ದಾರೆ.ಈ ಘಟನೆಯಿಂದ ಗ್ರಾಮದಲ್ಲಿ ಬೀಗುವಿನ ವಾತಾವರಣ ನಿರ್ಮಾಣ ವಾಗಿದೆ.

ಕೋಲಿ ಸಮಾಜ ಕುಲ ಗುರುಗೆ ಆದ ಅವಮಾನ ಖಂಡಿಸಿ ರಾಜ್ಯಾದ್ಯಂತ ಕೋಲಿ ಸಮಾಜದ ಸಂಘಟನೆಗಳು‌ ಪ್ರತಿಭಟನೆ ಮಾಡುತ್ತಿವೆ.

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000 ಕ್ಕೂ ಹೆಚ್ಚುನ ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Be the first to comment

Leave a Reply

Your email address will not be published.


*