ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲಗಳ ಆಹಾರ ಮತ್ತು ಸೆಕ್ಯೂರಿಟಿ ಗುತ್ತಿಗೆ ಪಡೆದ ಸಂಸ್ಥೆ A.R.C ಅಡುಗೆ ಸಾಹಯಕರಿಗೆ ನೀಡಿಲ್ಲ 10 ತಿಂಗಳ ಸಂಬಳ

ವರದಿ: ಅಮರೇಶ ಗೋಷಲೆ ಲಿಂಗಸುಗೂರ


    ಜೀಲ್ಲಾ ಸುದ್ದಿಗಳು


ರಾಯಯಚೂರ ಜಿಲ್ಲೆ ಲಿಂಗಸಗೂರು ತಾಲೂಕಿನ ಅಡುಗೆ ಸಾಹಾಯಕರು ಮತ್ತು ಸೆಕ್ಯೂರಿಟಿ ಸಂಬಂಧಿತ ಸೇವೆಗಳ ಸಂಸ್ಥೆ A.R.C. ಇ.ನ್.ಪು.ಟ.ರ ಇಲಿಯಾಸ್ ಆಹ್ಮದ್ ಗುತ್ತಿಗೆದಾರ ಹಾಗೂ ಇಲಾಖೆಯವರ ದಿವ್ಯ ನಿಲಕ್ಷ್ಯದಿಂದಾಗಿ ಬೀದಿಗೆ ಬಂದ ಅಡುಗೆ ಸಾಹಾಯಕರ ಬದುಕು

ಲಿಂಗಸಗೂರು:(ಸೆ:16) ಲಿಂಗಸುಗೂರ ತಾಲ್ಲೂಕ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ನಾನಾ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಹಾಯಕರು 10ತಿಂಗಳ ವೇತನ ಸಿಗದೆ ಪರದಾಡುತ್ತಿದ್ದಾರೆ.

ಲಿಂಗಸಗೂರು ತಾಲೂಕಿನಾದ್ಯಂತ ಸೆಕ್ಯೂರಿಟಿ ಮತ್ತು ಸಂಬಂಧಿತ ಸೇವೆಗಳ ಗುತ್ತಿಗೆದಾರರ ನಿಲಕ್ಷ್ಯದಿಂದಾಗಿ ಅಡುಗೆ ಸಹಾಯಕರು ಮತ್ತು ಸೆಕ್ಯುರಿಟಿ ಗಳು ಜೀವನ ದುಸ್ತರವಾಗೆ
ಕುಟುಂಬ ನಿರ್ವಹಣೆಯ ಮಾಡುವುದಕ್ಕೆ ಸಂಕಷ್ಟ ಎದುರಿಸುತ್ತಿರುವ ಅಡುಗೆ ಸಹಾಯಕರು ಸೋಮವಾರ ತಾಲೂಕು.
ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ ಹಾಕಿ ತಾಲೂಕು ಅಧಿಕಾರಿ ರವಿ ಅವರಿಗೆ ಮನವಿ ಪತ್ರ ಸಲ್ಲಿಧಿಸಿಧಿದಧಿರು.

ಮುತ್ತಿಗೆಯ ನೇತೃತ್ವ ವಹಿಸಿದ್ದ ತಾಲೂಕು ವಿದ್ಯಾರ್ಥಿ ನಿಲಯಗಳ ಅಡುಗೆ ಸಹಾಕರ ಒಕ್ಕೂಟದ ದೇವಣ್ಣ ಕರಡಕಲ್& ಚಿನ್ನಪ್ಪ.. ಉಮೇಶ್.. ಗೌರಮ್ಮ.. ಕಮಲಾಬಾಯಿ ಮಾತಧಿನಾಡಿ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ಹಾಸ್ಟೆಲ್ 150 ಕ್ಕೂ ಹೆಚ್ಚು ಅಡುಗೆ ಸಹಾಯಕರು ರಜೆ ಹಾಕದೆ ನಿಗದಿತ ಅವದಿಗೆ ಆಗಮಿಸಿ ನಿಯಮದನುಸಾರ ಊಟ ತಿಂಡಿ, ಸ್ವಚ್ಛತೆಗೆ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದರು ಪ್ರತಿ ತಿಂಗಳ ವೇತನ ಕಲ್ಪಿಸುವಲ್ಲಿ ವಿನಾಃ ಕಾರಣ ಗುತ್ತಿಗೆದಾರರು ವಿಳಂಬ ಮಾಡುಧಿತ್ತಿಧಿದ್ದಾರೆ ಎಂದು ಆರೋಪಿಸಿದರು

ಇದರಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿವರ್ಧಿಹಣೆ ಹೇಳತೀರದಾಗಿದೆ ಈ ವೇತನ ಬಿಟ್ಟರೆ ಅಡುಗೆ ಸಹಾಯಕರಿಗೆ ಯಾವುದೇ ಆದಾಯ ಇಲ್ಲ ..ಮೂಲ ವೇತನ 10 ತಿಂಗಳು ಕಳೆದರೂ ವೇತನ ನೀಡುವಲ್ಲಿ ವಿಳಂಬ ಮಾಡುತ್ತದ್ದಾರೆ‌ ಎಂದು ತಮ್ಮ‌ ಗೋಳನು‌ ತೋಡಿಕೊಂಡರು

ಬಡಪಾಯಿ ಅಡುಗೆ ಸಹಾಯಕಿಯರ ಬದುಕು ಏನಾಗಬೇಕು

 

Be the first to comment

Leave a Reply

Your email address will not be published.


*