ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕುಂದಾಣ ಗ್ರಾಪಂ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದಲ್ಲಿ ಸಾವನ್ನಪ್ಪಿದವರಿಗೆ ಶವಸಂಸ್ಕಾರ ನಡೆಸಲು ಸಂತ್ರಸ್ತರ ಕುಟುಂಬಕ್ಕೆ ಗ್ರಾಪಂ ವತಿಯಿಂದ ೫ ಸಾವಿರ ರೂ.ಗಳ ಸಹಾಯಧನವನ್ನು ಚೆಕ್ ರೂಪದಲ್ಲಿ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ ನೀಡಿದರು. ಈ ವೇಳೆಯಲ್ಲಿ ಉಪಾಧ್ಯಕ್ಷೆ ವೀಣಾರಾಣಿನವೀನ್ಕುಮಾರ್, ಗ್ರಾಪಂ ಪಿಡಿಒ ಚೈತ್ರಾ, ಕಾರ್ಯದರ್ಶಿ ಅರುಣಾಗೋಪಿ, ಕರವಸೂಲಿಗಾರ ಶಾಂತಕುಮಾರ್, ದ್ಯಾವರಹಳ್ಳಿ ಗ್ರಾಮಸ್ಥರು ಇದ್ದರು.
Be the first to comment