ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಡಕಣ-ಜಕ್ಕಣರ ವಾಸ್ತುಶೀಲ್ಪಿಕಲೆಯಲ್ಲಿ ಶತಮಾಣದ ಇತಿಹಾಸ”ರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದ ಜಾತ್ರೆಗೆ ಕೊರೊನಾ ಮಹಾಮಾರಿ ಕಂಕಟವಾದಂತಾಗಿದೆ.
ಹೌದು, ೨ನೇ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಜೈನರ ಅಪಾರ ಕೊಡುಗೆಗಳ ಪ್ರತೀಕವೂ ಕುಂಟೋಜಿ ಗ್ರಾಮದಲ್ಲಿ ಬಸವಣ್ಣ ನೆಲಸಿರುವ ಇತಿಹಾಸ”ರುವುದು ಐತಿಹಾಸಿಕವಾಗಿದೆ. ಈಗಲೂ ಜೈನಬಸದಿ ಗ್ರಾಮದಲ್ಲಿದೆ. ನಂತರ ೧೨ನೇ ಶತಮಾನದಲ್ಲಿ ಪ್ರಾರಂಬಗೊಂಡ “ರಕ್ತಮಠ ಸಂಪ್ರದಾಯವೂ ಕುಂಟೋಜಿ ಗ್ರಾಮದಲ್ಲಿತ್ತು ಎನ್ನುವುದು ಇತಿಹಾಸ. ಇಂತಹ ಗ್ರಾಮದ ದೈವನಾಗಿರುವ ನಂದಿ ಬಸವಣ್ಣ ಎಂದು ಕರೆಯುವ ದೇವಸ್ಥಾನ ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ ಬರೊಬ್ಬರಿ ೨೦ ವರ್ಷ. ಈ ದೇವಸ್ಥಾನದ ಜಾತ್ರೆಯನ್ನು ಜಾತ್ರಾ ಕ”ಟಿಯವರು ಕೊರೊನಾ ಮೂರನೇ ಅಲೆಯನ್ನು ಮುಂದಿಟ್ಟುಕೊಂಡು ಸಾರ್ವಜನಿಕರ “ತದ್ಠೃಂದ ಸರಳ ರೀತಿಯಲ್ಲಿ ಆಚರಣೆಗೆ ಮುಂದಾಗಿದ್ದು ಶ್ಲಾಘನೀಯವಾದ “ಷಯವಾಗಿದೆ.
ಉತ್ತರಕ್ಕೆ ಅಲ್ಲಿಸಾಬ ದರ್ಗಾ, ದಕ್ಷಣಕ್ಕೆ ಗಂಗಪ್ಪಯ್ಯನ ಗುಡಿ, ಪಶ್ಚಿಮಕ್ಕೆ ಘನಮಠೇಶ್ವರ, ಪೂರ್ವಕ್ಕೆ ಮಳಿ(ಮಳೆ) ಬಸವೇಶ್ವರ ದೇವಸ್ಥಾನಗಳ ಮದ್ಯಭಾಗದಲ್ಲಿ ನೆಲೆಸಿರುವನೇ ಕುಂಟೋಜಿ ನಂದಿ ಬಸವಣ್ಣ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ದೇವಸ್ಥಾನಕ್ಕೆ ಕಲ್ಯಾಣ ಚಾಲುಕ್ಯ ಜಯಸಿಂಹ-೨, ಸೋಮೇಶ್ವರ- ಮತ್ತು ಮಾದವಸಿಂಗನವರು ದಾನಧರ್ಮ ಮಾಡಿದ ಮಾ”ತಿಯು “ಸೌತ್ ಇಂಡಿಯನ್ ಇನ್ಸಕ್ರೀಪ್ಸ್‌ಷನ್” ಬುಕ್ಕಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಕೊರೊನಾದಿಂದ ಸರಳತೆ ಪಡೆದ ಜಾತ್ರೆ:
ಪ್ರತಿ ವರ್ಷ ಶ್ರಾವನ ಮಾಸದ ಕೊನೆಯ ಸೋಮವಾರದಂದು ನಡೆಯುವ ಕುಂಟೋಜಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ ದೊಡ್ಡ ಪ್ರಾಮಣದ ಜಾತ್ರೆಗೆ ಕಳೆದ ಎರಡು ವರ್ಷದಿಂದ ಸರಳತೆಯಲ್ಲಿ ನಡೆಯುತ್ತಾ ಬರುತ್ತಿದೆ. ಕೊರೊನಾ ಮಹಾಮಾರಿಂದ ಬಸವೇಶ್ವರ ಜಾತ್ರೆಗೆ “”ಧ ಜಿಲ್ಲೆ ಹಾಗೂ ನೆರೆರಾಜ್ಯದಿಂದ ಆಗ”ಸಿ ಬಸವಣ್ಣನ ಕೃಪಾಕಟಾಕ್ಷಕ್ಕೆ ಒಳಗಾಗುತ್ತಿದ್ದ ಭಕ್ತರಿಗೂ ಸಾಕಷ್ಟು ನಿರಾಶೆಯಾಗುತ್ತಿದೆ. ಸದ್ಯಕ್ಕೆ ಕೊರೊನಾ ಹಾವಳಿ ಕಡಿಮೆಪ್ರಮಾಣ”ದ್ದರೂ ಬಸವಣ್ಣ ದೇವಸ್ಥಾನದ ಕ”ಟಿಯವರು ಭಕ್ತರ “ತದ್ಠೃಂದ ಸರಳ ರೀತಿಯಲ್ಲಿ ಆಚರಣೆಗೆ ಮುಂದಾಗಿದ್ದಾರೆ.
ಬಸವಣ್ಣನ ಜನ್ಮಸ್ಥಳ ಹಾಗೂ ಐಕ್ಯಸ್ಥಳದ ಮದ್ಯದಲ್ಲಿರುವ ದೇವಸ್ಥಾನ:
“ಶ್ವಜ್ಯೋತಿ ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿ ಹಾಗೂ ಐಕ್ಯಸ್ಥಳವಾದ ಕೂಡಲಸಂಗಮ ದೇವಸ್ಥಾನಗಳ ಮದ್ಯದಲ್ಲಿ ಬರುವುದೇ ಕುಂಟೋಜಿ ಸುಕ್ಷೇತ್ರದ ನಂದಿ ಬಸವಣ್ಣ ದೇವಸ್ಥಾನವಾಗಿದೆ. ಅಲ್ಲದೇ ಬಸವಣ್ಣನವರ ಜನ್ಮಸ್ಥಳಕ್ಕೂ ಕುಂಟೋಜಿಯ ನಂದಿ ಬಸವಣ್ಣನ ಮದ್ಯ ಕಾಡಾಟವನ್ನು ಕುಂಟೋಜಿ ಗ್ರಾಮದ ಗ್ರಾಮದೇವತೆ ಮದ್ಯಸ್ಥಿಕೆಯಲ್ಲಿ ತಡೆಮಾಡಲಾತು ಎಂಬ ಕುಂಟೋಜಿ ಗ್ರಾಮಕ್ಕೂ ಕಾದಾಟದ ಇತಿಹಾಸವೇ ಇದೇ.
ಸರಳ ಜಾತ್ರೆಗೆ ಭಕ್ತಿಗೀತೆಯ ಸೇವಗೈದ ಉಮ್ರರಾಣಿ ತಂಡ:
ಕುಂಟೋಜಿ ಗ್ರಾಮದ ನಂದಿ ಬಸವೇಶ್ವರ ಭಕ್ತಿಗೀತೆಗಳನ್ನು ಈಶ್ವರ ಉಮರಾಣಿ ಮತ್ತು ಗುರು ಕಮುಚನಾಳ ಅವರು ರಚಿಸಿ ಅವುಗಳನ್ನು ತಮ್ಮ ತಂಡವಾದ ರ” ಬರಾಡೆ, ಪ್ರಜಾ, “ರೇಶ ಅವರು ಹಾಡಿ “ಜಯಪುರ ಜಿಲ್ಲೆಯ ಈಶ್ವರ ರೇಕಾಡಿಂಗ್ ಸ್ಟೂಡಿಯೋದಲ್ಲಿ ಧ್ವನಿಮುದ್ರಿಕೆಯನ್ನು ಮಾಡಿ ಕುಂಟೋಜಿ ಗ್ರಾಮದ ದೇವಸ್ಥಾನದಲ್ಲಯೇ ಆಗ”ಸಿ ಬಿಡುಗಡೆ ಮಾಡಿ ಸೇವೆಗೈದಿದ್ದಾರೆ.
Be the first to comment