ನೆರೆ ಪರಿಹಾರ ನಿಧಿಗೆ 15 ಸಾವಿರ ರೂ ಚೆಕ್ ನೀಡಿದ ಎಸ್.ಎನ್.ಗಾಂವಕರ್

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಶಿರಸಿ

ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸೂಚನೆಯಂತೆ ನೆರೆ ಪರಿಹಾರ ನಿಧಿ ಸ್ಥಾಪಿಸಲಾಗಿದ್ದು, ಪ್ರಥಮವಾಗಿ ಈ ನಿಧಿಗೆ ಮಠದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಗಾಂವಕರ್ ಬೆಳ್ಳಿಪಾಲ್ 15 ಸಾವಿರ ರೂ. ಮೌಲ್ಯದ ಚೆಕ್ ಹಸ್ತಾಂತರಿಸಿದರು. ಮಠದ ಪರವಾಗಿ ಲಕ್ಷ್ಮೀನಾರಾಯಣ ಭಟ್ಟ ಸ್ವೀಕಾರ ಮಾಡಿದರು.

CHETAN KENDULI

Be the first to comment

Leave a Reply

Your email address will not be published.


*