ಜಿಲ್ಲಾ ಸುದ್ದಿಗಳು
ಡಾಬಾ ಗೇಟ್‍ನಿಂದ ಕೆರೆಕೋಡಿ ವರೆಗೆ 5 ಕೋಟಿ 10ಲಕ್ಷ ವೆಚ್ಚದ ರಸ್ತೆ ಅಗಲೀಕರಣ,ಸಾದಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ, ಹೈಮಾಸ್ಟ್ ವಿದ್ಯುತ್ ದೀಪ, ಹೈಟೆಕ್ ಬಸ್ ನಿಲ್ದಾಣ,ರಾಷ್ಟ್ರೀಯ ಹೆದ್ದಾರಿ 7 ರ ಮೂಲಕ ಉಗನವಾಡಿ ವರೆಗೆ 5 ಕೋಟಿ 79 ಲಕ್ಷ ರೂ.ಗಳ ರಸ್ತೆ,ಕೊಯಿರಾ ಗ್ರಾಮದಲ್ಲಿ 65 ಲಕ್ಷ ರೂವೆಚ್ಚದ ರಸ್ತೆ ಕಾಮಗಾರಿ,50 ಲಕ್ಷ ವೆಚ್ಚದ ಸಮುದಾಯಭವನ,
ಬೆಂಗಳೂರು ಗ್ರಾಮಾಂತರ ಜಿಲ್ಲೆ
ದೇವನಹಳ್ಳಿ ತಾಲ್ಲೂಕಿನಾದ್ಯಂತ ಕೆಲವು ಪಂ
ಚಾಯಿತಿ ವ್ಯಾಪ್ತಿಗಳಲ್ಲಿ ಕಾಂಕ್ರಿಟ್ ರಸ್ತೆಗಳು,
ಸಮುದಾಯ ಭವನ ನಿರ್ಮಾಣ,ರಸ್ತೆ ಆಗಲಿ
ಕರಣ,ಐಮಾಸ್ಕ್ ದೀಪ ಉದ್ಷಾಟನೆ ಸೇರಿದಂ
ತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ,
ಬಡವರಿಗೆ ಕಿಟ್ ವಿತರಣೆ ಕೆಲವು ಭಾಗಗಳ
ಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಶಾಸಕ ನಿಸ
ರ್ಗ ನಾರಾಯಣಸ್ವಾಮಿ.ಚಾಲನೆ ನೀಡಿದರು.ಸ್ಥಾಪನೆ ನೆರವೇರಿಸಿದ ಶಾಸಕ ನಿಸರ್ಗ ನಾ
ರಾಯಣಸ್ವಾಮಿ ರವರು ಮಾತನಾಡುತ್ತಾ,
ಆರು ತಿಂಗಳಲ್ಲಿ ಕಾಮಗಾರಿಪೂರ್ಣಗೊಂಡುಉದ್ಘಾಟನೆಗೊಳ್ಳಲಿವೆ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿದ್ದು, ದೇವನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ.ತಾಲ್ಲೂಕಿನ ಸಾದಹಳ್ಳಿ, ಕೊಯಿರಾ ಬೂದಿಗೆರೆ ರಸ್ತೆ ಅಗಲೀಕರಣ ಸೇರಿದಂತೆ 21ಕೋಟಿರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಖುಸ್ಥಾಪನೆ ನೆರವೇರಿಸಿಮಾತನಾಡಿ, ಡಾಬಾ ಗೇಟ್‍ನಿಂದ ಕೆರೆಕೋಡಿ ವರೆಗೆ 5 ಕೋಟಿ 10ಲಕ್ಷ ವೆಚ್ಚದ ರಸ್ತೆ ಅಗಲೀಕರಣ,ಸಾದಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ, ಹೈಮಾಸ್ಟ್ ವಿದ್ಯುತ್ ದೀಪ, ಹೈಟೆಕ್ ಬಸ್ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ 7 ರ ಮೂಲಕ ಉಗನವಾಡಿ ವರೆಗೆ 5 ಕೋಟಿ 79 ಲಕ್ಷರೂ.ಗಳ ರಸ್ತೆ, ಕೊಯಿರಾ ಗ್ರಾಮದಲ್ಲಿ 65 ಲಕ್ಷ ರೂವೆಚ್ಚದ ರಸ್ತೆ ಕಾಮಗಾರಿ,50 ಲಕ್ಷ ವೆಚ್ಚದ ಸಮುದಾಯಭವನ,
ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮ
ಗಳನ್ನು ರೂಪಿಸಲಾಗಿದ್ದು ತಾಲೂಕಿನ ಎಲ್ಲಾಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ, ಇಲ್ಲಿನ ರೈತರು, ಕೃಷಿ ಕೂಲಿ ಕಾರ್ಮಿಕರು,ಅಸಂಘಟಿತ ಕಾರ್ಮಿಕರು, ಬಡವರು,ಮಧ್ಯಮ ವರ್ಗದವರ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಸರ್ಕಾರದಿಂದ ಹೆಚ್ಚಿನಅನುದಾನ ತಂದು ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಪ್ರಯತ್ನ ಮಾಡುತ್ತಿದ್ದೇನೆ. ಕ್ಷೇತ್ರದ ಜನತೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಅಧ್ಯಕ್ಷ ಆರ್.
ಮುನೇಗೌಡ, ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹೇಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಆರ್.ಭರತ್‍ಕುಮಾರ್, ಪ್ರಧಾನ ಕಾಯದರ್ಶಿ ಹೊಸಹಳ್ಳಿ ಟಿ.ರವಿ,ಮುಖಂ
ಡ ಹುರುಳುಗುರ್ಕಿ ಶ್ರೀನಿವಾಸ್,
PWD.ಎ.ಇ.ಇ. ಕೃಷ್ಣಪ್ಪ, PWD ಇಂಜಿನಿಯ
ರುಗಳಾದ ನಾರಾಯಣಸ್ವಾಮಿ,ಶಂಕರಪ್ಪ
,ಜಗಧೀಶ್,ಶ್ರೀನಿವಾಸ ಮೂರ್ತಿ.ಮತ್ತು ಜೆಡಿಎಸ್ ನ ಅನೇಕ ಮುಖಂಡರು,ಅಯಾ ಗ್ರಾಮಸ್ಥರು ಹಾಜರಿದ್ದರು.ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ ರವರು ಮಾತನಾಡುತ್ತಾ
Be the first to comment