ಉತ್ತರ ಕರ್ನಾಟಕದ ಪ್ರತಿಭೆಗಳೇ ಕೂಡಿ ಮಾಡಿದ “ದಿ ಬಿಗಿನ್ಸ್ ” ಕಿರು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ವರದಿ: ಸ್ಪೂರ್ತಿ ಎನ್ ಶೇಟ್

ರಾಜ್ಯ ಸುದ್ದಿಗಳು

CHETAN KENDULI

ಧಾರವಾಡ

ಉತ್ತರ ಕರ್ನಾಟಕದ ಪ್ರತಿಭೆಗಳೇ ಕೂಡಿ ಮಾಡಿದ “ದಿ ಬಿಗಿನ್ಸ್ ” ಕಿರು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದರು.

ಇಲ್ಲಿನ ಶ್ರೀ ಪಾದ ನಗರದ ತಮ್ಮ ಮನೆಯಲ್ಲಿ ಕಿರು ಚಿತ್ರದ ಪೋಸ್ಟರ್ ಅನ್ನು ಹಿರೇಮಠ್ ಸಮ್ಮುಖದಲ್ಲಿ ಬಿಡುಗಡೆ ಕಾರ್ಯಕ್ರಮ ನೆರವೇರಿತು .ಮಾತನಾಡಿದ ಚಿತ್ರದ ಯುವ ನಿರ್ದೇಶಕರಾದ ಆದಿತ್ಯ ಹಿರೇಮಠ್, ಇದೊಂದು ಯುವಕರಿಗೆ ಮತ್ತು ಸಾಮಾಜಿಕ ಮಾದರಿ ಚಿತ್ರ ಇದಾಗಿದೆ ಎಂದು ಮಾತನಾಡಿದ್ದಾರೆ .ಇದನ್ನು ಬಿಡುಗಡೆ ಮಾಡುತ್ತಿರುವದು ಖುಷಿ ತಂದಿದೆ ಎಲ್ಲರು ಯುವ ತಂಡದ ದವರನ್ನು ಪ್ರೋತ್ಸಾಹಿಸ ಬೇಕಿದೆ ಎಂದರು.

ಆದಿತ್ಯ ಹಿರೇಮಠ್ ನಿರ್ದೇಶನ, ಸೂರಜ್ ಹಿರೇಮಠ್, ಅನುಷಾ ಹಿರೇಮಠ್ಛಾಯಾ ಗ್ರಹಣ :ಕಾಶೀನಾಥ್ ಗಣಿ, ಕಿರುಚಿತ್ರ ದಲ್ಲಿ ನಟಿಸಿದ ಸೂರಜ್ ಹಿರೇಮಠ್, ಆದಿತ್ಯ ಹಿರೇಮಠ್, ಶಿವುಕುಮಾರ್, ಕಾಶೀನಾಥ್ ಗಣಿ,ಸಂದೀಪ್ ಪಾಟೀಲ್ಧ್ವನಿ :ವಿಜಯ್ ಹೂಗಾರ್, ಚೇತನ್ ಗೌಡ, ಮುಂತಾದವರು ನಟಿಸಿದ್ದಾರೆ.


ಚಿತ್ರ “ಆದಿತ್ಯ ಫಿಲಂಸ್” ಯು ಟ್ಯೂಬ್ ಚಾನೆಲ್ ನಲ್ಲಿ ಮೂಡಿ ಬಂದಿದ್ದು ಈ ತಿಂಗಳಲ್ಲಿ ರಿಲೀಸ್ ಮಾಡುತ್ತಾರೆಂದು ಹೇಳಿದರು.
ಹಾಗೂ ಎಲ್ಲ ವೀಕ್ಷಕರು ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವ. ” ದಿ ಬಿಗಿನ್ಸ್ ” ಕಿರು ಚಿತ್ರ ನಿಮಗೆ ಇಷ್ಟವಾದಲ್ಲಿ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ , ಕಮೆಂಟ್, ಶೇರ್ ಮಾಡುವುದನ್ನು ಮರೆಯದಿರಿ.

Be the first to comment

Leave a Reply

Your email address will not be published.


*