ರಾಜ್ಯ ಸುದ್ದಿ
ಸಿಎಂ ಬಿಎಸ್‌ವೈ ಹೇಳಿಕೆ.ಎರಡು ಪ್ರಮುಖ ಸಭೆ ಮುಗಿಸಿ ಬಂದಿದ್ದೇನೆ.ನೀತಿ ಆಯೋಗ ಸುಸ್ಥಿರ ಸಭೆ ಮಾಡಿದ್ದೇವೆ.ರಾಜ್ಯದ ಸಾಧನೆ ಕುರಿತು ಚರ್ಚೆ ಮಾಡಲಾಗಿದೆ.
ರಾಜ್ಯದ ಅಂಕ ಸ್ಥಾನ ಹೆಚ್ಚಿದೆ.
ಮೊದಲನೇ ಸ್ಥಾನಕ್ಕೆ ತಲುಪಲು ಪ್ರಯತ್ನ ಪಡುತ್ತೇವೆ.ಗರ್ಭಿಣಿ ಮತ್ತು ಮಕ್ಕಳು ಅಪೌಷ್ಟಿಕತೆ ತಡೆಯಲು ಕ್ರಮ ವಹಿಸುತ್ತೇವೆ.ಎಸ್ಟಿಜಿ ಕೇಂದ್ರ ಗುರಿ ಸಾಧನೆ
ಮುಖ್ಯವಾಗಿ ಎತ್ತಿನ ಹೊಳೆ ಮತ್ತು ಭದ್ರ ಮೇಲ್ದಂಡೆ ಪ್ರಗತಿ ಪರಿಶೀಲನೆ ಮಾಡಲಾಗಿದೆ.ಜುಲೈ ಅಂತ್ಯದಲ್ಲಿ ವೇದಾವತಿಗೆ ನೀರು ಹರಿಸಲು ತೀರ್ಮಾನ ಮಾಡಿದ್ದೇವೆ.ಕೇಂದ್ರ ಸಚಿವ ಸಂಪುಟ ಅನುಮೋದನೆ ಆಗಬೇಕಿದೆ.ಯಾವುದೇ ಅಕ್ರಮ ನೆಡಿದ್ರೂ ಅಧಿಕಾರಿಗಳ ಹೊಣೆ ಮಾಡುತ್ತೇವೆ.
ಭದ್ರ ಮೇಲ್ಡಂಡೆ, ಎತ್ತಿನ ಹೊಳೆಗೆ ಹೆಚ್ಚು ಹೊತ್ತು ನೀಡಲಾಗಿದೆ.ಆದಷ್ಟು ಬೇಗ ರೈತರಿಗೆ ನೀರು ಒದಗಿಸಲು ಕ್ರಮ ವಹಿಸುತ್ತೇವೆ.ರೈತರಿಗೆ ಸಹಾಯ ಮಾಡಲು ಕಿಸಾನ್ ರೈಲು ಬಿಡಲಾಗಿದೆ.ಮಾವು, ತೆಂಗು,ಟಮೋಟೋ, ತರಕಾರಿ ಬೆಳೆಗಾರರಿಗೆ ಸಹಾಯ ಮಾಡುವ ಕೆಲಸವಾಗಿದೆ.
ಸಚಿವ ಸಂಪುಟ ಸಗೋದ್ಯೋಗಿಗಳು ಸಹಕಾರವಿದೆ.-ಮಾಲ್ ಅಸೋಸಿಯೇಷನ್ ಭೇಟಿ ವಿಚಾರ.ನಿಯೋಗ ಭೇಟಿ ಮಾಡಿದ್ದರು.ಕೆಲವು ಷರತ್ತು ಹಾಕಿ ಅನುಮತಿ ನೀಡಲು ಚರ್ಚೆ ಮಾಡುತ್ತೇವೆ.ಲಾಕ್ ಡೌನ್ ಬಳಿಕ ಎಲ್ಲರಿಗೂ ಪರಿಹಾರ ಸಿಗಬೇಕು.ಸಂಪುಟ ಸಭೆ ಸಚಿವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ.ರಮೇಶ್ ಜಾರಕಿಹೊಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡದೆ ಹೊರಟ ಸಿಎಂ ಬಿಎಸ್‌ವೈ.
Be the first to comment