ಜಿಲ್ಲಾ ಸುದ್ದಿಗಳು
ನಾಲತವಾಡ:
ಕೋವಿಡ್ 19 ಸೆಮಿ ಲಾಕ್ ಡೌನ್ ನಲ್ಲಿ ಅನಗತ್ಯವಾಗಿ ರಸ್ತೆಗೆ ಇಳಿದಿರುವ ಬೈಕ್ ಸವಾರರ ಬೈಕ್ ಗಳನ್ನು ಮುದ್ದೇಬಿಹಾಳ ಪೊಲೀಸರು ಜಪ್ತಿ ಮಾಡಿದ್ದಾರೆ.
ನಾಲತವಾಡ ಪಟ್ಟಣದಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣಾ ಪಿಎಸ್ಐ M.B.ಬಿರಾದಾರ ಹಾಗೂ ಪೊಲೀಸ್ ಸಿಬ್ಬಂದಿಗಳು 13 ಬೈಕ್ ಗಳನ್ನು ಸೀಜ್ ಮಾಡಿದ್ದಾರೆ.
ಇನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿರುವ ಬೈಕ್ ಗಳನ್ನು ಲಾಕ್ ಡೌನ್ ಬಳಿಕ ದಂಡ ವಿಧಿಸಿ ಹಸ್ತಾಂತರ ಮಾಡಲಾಗುತ್ತದೆ ಎಂದರು. ಇನ್ನು ಸುಖಾಸುಮ್ಮನೆ ಒಡಾಡಿದ ಜನರಿಗೆ ಲಾಠಿ ರುಚಿ ತೂರಿಸಿದರು.
ಇದೇ ವೇಳೆ ASI S.B.ನ್ಯಾಮಣವರ, ಪೊಲೀಸ ಸಿಬ್ಬಂದಿ ಗೋವಿಂದ ಗೆಣ್ಣೂರ, ಸಲಿಂ ಹತ್ತರಿಕಾಳ, ರವಿ ವಿಜಯಪುರ, ಶಿವಣ್ಣ ಮಟ್ಯಾಳ, ರಿಜಾವನ ಇನಾಮದಾರ ಇದ್ದರು.
Be the first to comment