ಆನ್ಲೈನ್ ಗೇಮಿಂಗ್ ಮೇಲಿನ GSTಯಿಂದ 6 ತಿಂಗಳಲ್ಲಿ 6,909 ಕೋಟಿ ರೂ ನಿವ್ವಳ ಲಾಭ; ಶೇ. 412ರಷ್ಟು ಹೆಚ್ಚಳ: ನಿರ್ಮಲಾ ಸೀತಾರಾಮನ್.
ನವದೆಹಲಿ: ಜಿಎಸ್ಟಿ ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿ, ಆನ್ಲೈನ್ ಗೇಮಿಂಗ್ ಮೇಲಿನ GSTಯಿಂದ ಆದಾಯದಲ್ಲಿ ಶೇಕಡ 412ರಷ್ಟು ಹೆಚ್ಚಳವಾಗಿದೆ […]