ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಗುದ್ದಾಟ, ರೋಗಿಗಳ ಪರದಾಟ. ಆಸ್ಪತ್ರೆ ಮುಖ್ಯ ಅಧಿಕಾರಿ ಯಾವ ಕ್ರಮ ಕೈಗೂಳ್ಳು ವರು ?.

 

ಲಿಂಗಸಗೂರು. ವರದಿ. ಸೆಪ್ಟೆಂಬರ್ 06

ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ದಂದು ರಕ್ತ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಸಿಬ್ಬಂದಿಗಳು ರೋಗಿಗಳ ಎದುರಿನಲ್ಲಿ ಜಗಳವಾಡುತ್ತಿದ್ದ ಜಗಳ ಕೈ ಮಿಲಾಯಿಸುವ ವಿಡಿಯೋ ವೈರಲ್ ಆಗಿದೆ.

ಪರಸ್ಪರ ಬೈದಾಡುತ ಕಾಲಹರಣ ಮಾಡುವಾಗ ಅಲ್ಲಿ ಸರದಿಯಲ್ಲಿ ನಿಂತಿರುವ ಬಡ ರೋಗಿಗಳ ಪಾಡೇನು? ಎನ್ಪ್ರನುವುದು ಹಲವರ ಪ್ರಶ್ನೆಯಾಗಿತ್ತು. ಆಸ್ಪತ್ರೆ ಮುಖ್ಯ ಧಿಕಾರಿ ಗಳು ಸಿಬ್ಬಂದಿಗಳ ಇಂತಹ ವರ್ತನೆಗೆ ಯಾವ ಕ್ರಮ ಕೈಗೂಳ್ಳು ವರು ಕಾದು ನೋಡಾಬೇಕಿದೆ.
ಈವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಬಂಧಿಸಿದ ಅರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳ ವಿರುದ್ದ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.

Be the first to comment

Leave a Reply

Your email address will not be published.


*