ಬೆಂಗಳೂರು

ಗೋಸೇವಕ ಮಹೇಂದ್ರ ಮುಣೋತ್ ಅವರ ಮತದಾನ ಕುರಿತು ಜನ ಜಾಗೃತಿ ಗೀತೆ ಬಿಡುಗಡೆ

ಬೆಂಗಳೂರು; ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಮಾರುತಿ ಮೆಡಿಕಲ್ಸ್‍ನ ಗೋಸೇವಕ ಮಹೇಂದ್ರ ಮುಣೋತ್ “2023ರ ಮತದಾನ ಜಾಗೃತಿ” […]

Uncategorized

ಶಾಸಕರ ಪತ್ನಿಯಿಂದ ಲಿಂಗಸುಗೂರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಕಾಂಗ್ರೆಸ್ ಪರ ಮತಯಾಚನೆ.

ಲಿಂಗಸೂಗೂರು : 2023 ರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಒಂದಡೆಯಾದರೆ ಮತ್ತೊಂದಡೆ ಬಿಸಿಲಿನ ಕಾವು ಇದರ ಮದ್ಯೆ ಲಿಂಗಸುಗೂರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಕಾಂಗ್ರೆಸ್ […]

ಕೋಲಾರ

ಶೀಘ್ರದಲ್ಲೇ ಹತ್ತು ಸಾವಿರ ಉದ್ಯೋಗ ಸೃಷ್ಟಿ ಮಾಡಿ ಮನೆಗೊಬ್ಬರಿಗೆ ಉದ್ಯೋಗ ನೀಡುತ್ತೇನೆ:ವೈ.ಸಂಪಂಗಿ

ಕೆಜಿಎಫ್: ಸಮೀಪದ ಗುಟ್ಟಹಳ್ಳಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗಳ ಮತ್ತು ಮಾರಸಂದ್ರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆಮನೆಗೂ ತೆರಳಿ ಬಿಜೆಪಿ ಅಭ್ಯರ್ಥಿ ವೈ ಅಶ್ವಿನಿ ಸಂಪಂಗಿ […]

ಬೆಂಗಳೂರು

ಹೆಚ್.ವಿ. ಪುಟ್ಟವೀರಪ್ಪ ಅವರಿಗೆ ಗೌರವ ಡಾಕ್ಟರೇಟ್  

ಬೆಂಗಳೂರು: ಶ್ರೀ ಮಣಿಕಂಠ ರಂಗ ಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಹಾಗೂ ಪ್ರಸಿದ್ಧ ಡ್ರಾಮಾ ಮಾಸ್ಟರ್ ಆದ ಹೆಚ್.ವಿ. ಪುಟ್ಟವೀರಪ್ಪ ಅವರಿಗೆ ಏಷಿಯಾ ಇಂಟರ್ ನ್ಯಾಷನಲ್ […]

ಶಿವಮೊಗ್ಗ

ಅನುಮತಿ ಇಲ್ಲದೆ ಬಿತ್ತಿ ಚಿತ್ರ ಅಂಟಿಸಿದ ಡೆಲಿ ವರ್ಡ ಶಾಲೆಗೆ ಬಾರಿ ದಂಡ ವಿಧಿಸಿ ಮಾಹಾನಗರ ಪಾಲಿಕೆ.

ಶಿವಮೊಗ್ಗ,:ಒಂದೆಡೆ ಚುನಾವಣೆ ಬಿಸಿ, ಮತ್ತೊಂದೆಡೆ ನಿತ್ಯದ ಕಾರ್ಯಗಳ ಒತ್ತಡ, ಇದರ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ನಗರದಲ್ಲಿ ಅಕ್ರಮವಾಗಿ ಬಿತ್ತಿ ಪತ್ರಗಳನ್ನು ಅಂಟಿಸಿ ಅವುಗಳ […]

Uncategorized

ಜಂತರ್ ಮಂತರ್‌ ನಲ್ಲಿ ಕುಸ್ತಿಪಟುಗಳು ಕ್ಯಾಂಡಲ್ ಮಾರ್ಚ್ ನಡೆಸಿ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ

ನವದೆಹಲಿ: ಕಳೆದ ನಾಲ್ಕು ದಿನಗಳಿಂದ ಜಂತರ್ ಮಂತರ್​ನಲ್ಲಿ ಕುಸ್ತಿಪಟುಗಳು ಧರಣಿ ಕುಳಿತಿದ್ದು, ಇಂದು ಐದನೇ ದಿನವೂ ಕುಸ್ತಿಪಟುಗಳು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮತ್ತು ಅದರ […]

ಬೆಂಗಳೂರು

ಬಿಜೆಪಿಗೆ ಲೋಕಜನಶಕ್ತಿ ಬೆಂಬಲ, ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ – ಸಂಜಯ್ ಶರಾಫ್

ಬೆಂಗಳೂರು, ಏ, 30; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಎಲ್ಲಾ 224 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಪ್ರಚಾರ ನಡೆಸಲಿದೆ ಎಂದು ರಾಷ್ಟ್ರೀಯ […]

ರಾಯಚೂರು

ಸ್ಟೋರಿ ಬಾಕ್ಸ್ ಸುದ್ದಿ ಚಿತ್ರ 

ಮಸ್ಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಾಲವಾಡಗಿ ಯಲ್ಲಿ ನಮ್ಮ “ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದ ಧ್ವಜಾರೋಹಣವನ್ನು ಗ್ರಾಮ ಆಡಳಿತ ಅಧಿಕಾರಿಗಳಾದ ಸುಜಾತ ಹೋಳಿಗೆ ರವರ ನೇತೃತ್ವ […]