ಸೂಕ್ಷ್ಮ ಮತಕೇಂದ್ರ ದೇವರಗಡ್ಡಿ ಗ್ರಾಮದಲ್ಲಿ ಪೋಲಿಂಗ ಬೂತನಲ್ಲಿ ಅಭ್ಯರ್ಥಿ ಬಸಪ್ಪ ಮಾನಬಾವಿ ( ಅಂಬಿಗೇರ) ಮೇಲೆ ಹಲ್ಲೆ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು

ಹುಣಸಗಿ:: ಹುಣಸಗಿ ತಾಲ್ಲೂಕಿನ ನಾಯರಣಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಂಗಿನಗಡ್ಡಿ ಗ್ರಾಮದಲ್ಲಿ ಮತದಾನ ಕೇಂದ್ರದಲ್ಲಿ ಚುಣಾವಣೆ ನಿಂತ ಬಸಪ್ಪ ಮಾನಭಾವಿ (ಅಂಬಿಗೇರ) ಮೇಲೆ ಮಾರಣಾಂತಿಕವಾಗಿ ಹಲ್ಲೆ
ಬೇರೆ ಬೇರೆ ಗ್ರಾಮದಲ್ಲಿ ಮತದಾನ ಮಾಡಿ ಬಂದವರಿಗೆ ಮತದಾನಕ್ಕೆ ಅವಕಾಶ ಮಾಡಿಕೋಡ ಬೇಡಿ ಎಂದು ಕೇಳಿದಕ್ಕೆ ಹಲ್ಲೆಯಾಗಿದು.
ಚುನಾವಣೆ ನಿಲ್ಲಿಸಿ ಎಂದು ಪ್ರೆಸಿಡಿಂಗ ಅಧಿಕಾರಿ ನಾಗರಾಜ ಸಜ್ಜನ ರವರಿಗೆ ಅಭ್ಯರ್ಥಿ ಮನವಿ ಮಾಡಿದರು ಅಕ್ರಮ ಮತದಾನಕ್ಕೆ ಅನುವು ಮಾಡಿ ಕೋಟ್ಟು ಮತದಾನ ಮುಂದುವರಿಸಿದ ಅಧಿಕಾರಿ

ಸ್ಥಳಕ್ಕೆ ಭೇಟಿ ನೀಡಿದ ಹುಣಸಗಿ ಸಿ ಪಿ ಆಯ್ ನಾರಾಯಣಪುರ ಪಿ ಎಸ ಆಯ್ ಯವರು ಹಲ್ಲೆ ಕೋರರನ್ನು ಬಂಧಿಸದೆ ಮತದಾನಕ್ಕೆ ಅನು ಮಾಡಿಕೋಟ್ಟರು ಅಕ್ರಮ ಮತದಾನ ತಡೆಗಟ್ಟದೆ. ಮತದಾನ ಮಾಡಿಸಿದ್ದು ಹಲ್ಲೆ ಮಾಡಿದವರ ವಿರುದ್ಧ ಮತದಾನ ಮುಗಿದ ನಂತರ ಬಂದು ದೂರು ನೀಡುವಂತೆ ಹೇಳಿ ಚುನಾವಣೆ ಭೂತ ನಲ್ಲಿ ಬಂದು ಅಭ್ಯರ್ಥಿ ಮೇಲೆ ಹಲ್ಲೆ ಮಾಡಿದವನನ್ನು ಬಂಧಿಸಿದೆ ಬಿಟ್ಟು ಅಕ್ರಮ ಮತದಾನಕ್ಕೆ ಸಾಥ ನೀಡಿದ್ದು ಎದ್ದು ಕಾಣುತ್ತಿತ್ತು.

ಕಣ್ಣ ಮುಂದೆ ಹಲ್ಲೆ ಮಾಡಿದರು ಹಲ್ಲೆ ಕೋರನ್ನು ಬಂಧಿಸದೆ ಆಗೆ ಬಿಟ್ಟುದು ಅನೇಕ ಅನುಮಾನಗಳಿಗೆ ಆಶ್ಪದ ನೀಡಿದೆ ಚುನಾವಣೆ ಅಧಿಕಾರಿಗಳು ಮತ್ತು ಪೋಲಿಸ ಅಧಿಕಾರಿಗಳು ಅಕ್ರಮ ಮತದಾನವಾಗಿದರು ಮತದಾನ ಬಂದ ಮಾಡದೆ ಮತದಾನ ಮುಂದುವರಿಸಿದು ಅಧಿಕಾರಿಗಳು ಅಕ್ರಮಕ್ಕೆ ಸಾಥ ನೀಡುತ್ತಿದ್ದಾರಾ ಏನುವ ಅನುಮಾನ ದಟ್ಟವಾಗಿದೆ.

ಚುನಾವಣೆ ನಿಲ್ಲಿಸಲು  ಅಭ್ಯರ್ಥಿ ಬಸಪ್ಪ ಮಾನಬಾವಿ ಮತ್ತು ಪೋಲಿಂಗ ಎಜೆಂಟ ಅಮರೇಶ ಕಾಮನಕೇರಿ  ಕೇಳಿಕೊಂಡರು ನಿಲ್ಲಿಸದೆ. ಚುಣಾವಣೆ ಅಧಿಕಾರಿಗಳು ಮುಂದುವರೆಸಿದು ಸ್ಥಳಿಯ ಪೋಲಿಸ ಇಲಾಖೆ ಸಾಥ ನೀಡಿದು
ಚುನಾವಣೆ ಆಯೋಗ ಅಕ್ರಮಕ್ಕೆ ಸಾಥ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೋಳ ಬೇಕಾಗಿದೆ.

Be the first to comment

Leave a Reply

Your email address will not be published.


*