ಗಂಗಾವತಿ ನಗರಸಭೆ ಆಯುಕ್ತರಾಗಿ ಅರವಿಂದ ಜಮಖಂಡಿ ಅಧಿಕಾರ ಸ್ವೀಕಾರ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು



ಗಂಗಾವತಿ:

ಗಂಗಾವತಿ ನಗರಸಭೆಗೆ ನೂತನ ಆಯುಕ್ತರಾಗಿ ನೇಮಕಗೊಂಡು ಶನಿವಾರ ಅಧಿಕಾರ ಸ್ವೀಕಾರ ಮಾಡದ ಅರವಿಂದ ಜಮಖಂಡಿ ಅವರಿಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯುವಕರು ಸನ್ಮಾನಿಸಿ ಅಭಿನಂದೆ ಸಲ್ಲಿಸಿದ್ದಾರೆ.



ಮೂಲಕಹ ಮುದ್ದೇಬಿಹಾಳ ಪಟ್ಟಣದವರಾದ ಅರವಿಂದ ಜಮಖಂಡಿ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಖ್ಯಾಧಿಕಾರಿ ಹಾಗೂ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರಳ ವ್ಯಕ್ತಿತ್ವದ ಜೀವಿಯಾದ ಅವರು ಬಡವರ ಸೇವೆಯಲ್ಲಿ ಯಾವುದೇ ಕೊರತೆ ಬರದಂತೆ ಸೇವೆಗೈದಿದ್ದಾರೆ. ಇವರಿಂದ ಮುದ್ದೇಬಿಹಾಳ ತಾಲೂಕಿನ ಹೆಸರಿಗೂ ಕೀರ್ತಿ ಬಂದಂತಾಗಿದೆ ಎಂದು ಮುದ್ದೇಬಿಹಾಳ ತಾಲೂಕಿನ ಯುವ ಮುಖಂಡ ಮಂಜುನಾಥ ರತ್ನಾಕರ ಹಾಗೂ ಮಂಜುನಾಥ ಕೊಪ್ಪ ಅವರು  ಹರ್ಷ ವ್ಯಕ್ತಪಡಿಸಿದ್ದಾರೆ. 



ಈ ಸಂದರ್ಭದಲ್ಲಿ 

Be the first to comment

Leave a Reply

Your email address will not be published.


*