ಸಾರಿಗೆ ನೌಕರ ಜೀವನೋಪಾಯಕ್ಕಾಗಿ ಮೀನುಗಾರಿಕೆ ಮೊರೆ

ವರದಿ:- ಬಸವರಾಜ ಬಿರಾದರ ಲಿಂಗಸ್ಗೂರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿರುವ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದ ಗಂಗಾರಾಮ್ ಜಮಖಂಡಿಯು ನಿರ್ವಾಹಕ ಕೆಲಸವಿಲ್ಲದೆ ಹಾಗೂ ಸರ್ಕಾರ ಅವರಿಗೆ ಸಂಬಳ ನೀಡುತ್ತಿಲ್ಲ  ಅವರ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆಯಾಗಿರುವುದರಿಂದ ಕುಟುಂಬ ಸಂಕಷ್ಟದಲ್ಲಿ ರಿಸ್ಕ ಇರುವುದರಿಂದ ಆತ ಬಲಿಯನ್ನು ತೆಗೆದುಕೊಂಡು ಮೀನು ಹಿಡಿದು ತನ್ನ ಜೀವನ ಸಾಧಿಸುವುದಕ್ಕಾಗಿ ಒಬ್ಬ ಸರಕಾರಿ ನೌಕರನಾಗಿ ಮೀನುಗಾರಿಕೆ ಕೆಲಸವನ್ನು ಮಾಡುತ್ತಿದ್ದಾರೆ. ಸರಕಾರಿ ನೌಕರರನೊಬ್ಬ ಜೀವನೋಪಾಯಕ್ಕಾಗಿ ಮೀನುಗಾರಿಕೆ ಮಾಡುತ್ತಿರುವುದನೆ ಮಿನುಗಾರ ಮೂಲ ಕಸಬು ಹೊಂದಿರು ಕುಟುಂಬದಿಂದ ಬಂದಾವನಾಗಿರುವುದರಿಂದ ಮಿನುಗಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದಾನೆ ಆದರೆ ರಾಜ್ಯ ಎಲ್ಲ ಸಾರಿಗೆ ನೌಕರರಿಗೆ ಯಾವ ಮೂಲ ಮೂಲ ಕಸಬು ಇಲ್ಲ ಇನ್ನೂ  ನಿವೃತ್ತಿ  ಸಮೀಪ ಬಂದಿರುವ ಸಾರಿಗೆ ನೌಕರರ ಪಾಡು ದೇವರೆ ಬಲ್ಲ   ಸರ್ಕಾರ ಕೂಡಲೇ ಸಾರಿಗೆ ನೌಕರರ ಕಡೆ ಗಮನಹರಿಸಿ ಎಲ್ಲ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಅವರ ಕುಟುಂಬ ನಿರ್ವಹಣೆಗಾಗಿ ಸಂಬಳವನ್ನು ನೀಡಬೇಕೆಂದು ತಮ್ಮಲ್ಲಿ ಆಗ್ರಹ ಮಾಡಿಕೊಳ್ಳುತ್ತಿದ್ದೇತೆವೆ

Be the first to comment

Leave a Reply

Your email address will not be published.


*