ತಳವಾರ ಸಮುದಾಯದ ಮುಖಂಡರಿಂದ ಸಂಸದರಿಗೆ ಹಾಗೂ ಜೀಲ್ಲಾ ಬಿಜೆಪಿ ಅಧ್ಯಕ್ಷರಿಗೆ ಸನ್ಮಾನ

ವರದಿ: ಅಮರೇಶ ಕಾಮನಕೇರಿ

ಜೀಲ್ಲಾ ಸುದ್ದಿಗಳು

ವಿಜಯಪುರ:-ವಿಜಯಪುರ ಜಿಲ್ಲೆಯ ಸಂಸದರಾದ ಶ್ರೀ ರಮೇಶ ಜಿಗಜಿಣಗಿ. ಜೀಲ್ಲಾ ಬಿಜೆಪಿ ಅಧ್ಯಕ್ಷರಾದ ಆರ್ ಎಸ್ ಪಾಟೀಲ ಕುಚಬಾಳ.ತಳವಾರ ಸಮುದಾಯದ ವತಿಯಿಂದ ಸನ್ಮಾನ ಮಾಡಲಾಯಿತು.

ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ.ತಳವಾರ ಪರಿವಾರ ಸಮುದಾಯದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ. ಕೇಂದ್ರ ಸರ್ಕಾರ ಅಧಿಸೂಚನೆ ಮೇರೆಗೆ ರಾಜ್ಯ ಸರ್ಕಾರಕ್ಕೆ ಆದೇಶಿಸಲಾಗಿದ್ದೆ ಅತಿ ಶೀಘ್ರದಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿಯಲ್ಲಿ ಪರಿಗಣಿಸಲಾಗುವುದೆ.

ತಳವಾರ ಸಮುದಾಯದ ಮುಖಂಡರಿಂದ ಸನ್ಮಾನ


ತಳವಾರ ಸಮುದಾಯದ ಮುಖಂಡರಿಂದ ಸನ್ಮಾನದೇ ಸಂದರ್ಭದಲ್ಲಿ ಮಾತನಾಡಿದ ರವಿ ವಗ್ಗಿ ನಲವತ್ತು ವರ್ಷಗಳಿಂದ ತಳವಾರ ಸಮುದಾಯದ ಬೇಡಿಕೆ ಇದ್ದು ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ.ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ.ಹಾಗೂ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ. ರಾಷ್ಟ್ರೀಯ ಸಂಘಟನಾಕಾರ್ಯದರ್ಶಿ ಸಂತೋಷಿ ಜಿ.ದಿವಂಗತ ಶ್ರೀ ಅನಂತ ಕುಮಾರ್ ಜಿ. ಜಿ.ರಾಜನಾಥ್ ಸಿಂಗ್. ಸಂಸದರಾದ ಪ್ರಹ್ಲಾದ್ ಜೋಶಿ.ಈ ಒಂದು ಕೆಲಸಕ್ಕೆ ಉಸ್ತುವಾರಿಯಾಗಿ ಕೆಲಸ ನಿಭಾಯಿಸಿದರು ಶ್ರೀ ಪ್ರತಾಪ್ ಸಿಂಹ ಮೈಸೂರು ಸಂಸದರು ಇವರಿಗೆ ಹೃದಯಪೂರ್ವಕ ಅಭಿನಂದನಸಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅನಿಲ್ ಕುಮಾರ್ ಜಮಾದಾರ್ ಭರತ್ ಕೋಳಿ ಗುರು ತಳವಾರ. ವಿವೇಕಾನಂದ ಡಬ್ಬಿ.ಸಾಹೇಬಗೌಡ ಬಿರಾದಾರ್. ಚಂದ್ರಕಾಂತ ಕೋಳಿ.ಭೀಮಣ್ಣ ಕವಲಗಿ. ರವಿ ವಗ್ಗಿ. ಧರ್ಮಣ ವಾಲಿಕಾರ್.ಶರಣಪ್ಪ ಕಣಮೇಶ್ವರ.ಶಂಕರ್ ಕೋಳಿ.ಸಿದ್ದು ಕೋಳಿ.ಎಸ್ ಜೆ ವಾಲೀಕಾರ್.ಆರ್ ಎಸ್ ಪಾಟೀಲ್.ತಮ್ಮಣ್ಣ ರಾಯ್ ವಾಲೀಕರ್.ಹನುಮಂತ್.ಮುದುಕಪ್ಪ ಕೋಳಿ.ಅಣ್ಣಾ ಕನಾಯ್ಕರ್.ರತ್ನಾಕರ್ ಬಿರಾದಾರ್.ಎಸ್ ಕೆ ಲಿಂಗದಹಳ್ಳಿ.ಆರ್ ಆರ್ ಕೋಳಿ.ಬೂದಿಹಾಳ್ ಸರ್.ಸಮಾಜದ ಮುಖಂಡರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*