ಪಬ್ಲಿಕ್ ಟಿವಿ ವರದಿಗಾರನ ಅಪಮೃತ್ಯುವಿಗೆ ಅಂಬಿಗ ನ್ಯೂಸ್ ವಾಹಿನಿ ಸಂತಾಪ

ಜೀಲ್ಲಾ ಸುದ್ದಿಗಳು

ಇಂದು ರಸ್ತೆ ಅಪಘಾತದಲ್ಲಿ ನಿಧನರಾದ ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ವರದಿಗಾರ ಶ್ರೀ ಹಮಮಂತು(44) ರವರ ಆತ್ಮಕ್ಕೆ ಶಾಂತಿ ಕೋರುತ್ತಾ

ತನ್ನ ಸಂತಾಪ ಸೂಚಿಸಿ,ಯುವ ಪತ್ರಕರ್ತನ ಅಕಾಲಿಕ ನಿಧನ‌ಕ್ಕೆ ಅಂಬಿಗ ನ್ಯೂಸ್ ವಾಹಿನಿ ತನ್ನ ದಿಗ್ಭ್ರಮೆಯನ್ನು ವ್ಯಕ್ತಪಡಿಸಿದೆ.

ಉದಯೋನ್ಮುಖ ಪತ್ರಕರ್ತ ಸ್ನೇಹಿತನೊಬ್ಬನನ್ನು‌ ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದವರಿಗೆ ನೀಡಲಿ.

Be the first to comment

Leave a Reply

Your email address will not be published.


*