ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಶಿವಕುಮಾರ ಅಧ್ಯಕ್ಷತೆಯಲ್ಲಿ.ಕೊರೋನಾ ಜಾಗೃತಿ ಹಾಗೂ ಸಕಾ೯ರ ವಿಧಿಸಿರುವ ಲಾಕ್ ಡೌನ್ ಮತ್ತು 144 ಸೆಕ್ಷನ್ ಪಾಲನೆ ಕುರಿತು ಮುಸಲ್ಮಾನರ ಮುಖಂಡರ ಹಾಗೂ ಮೌಲ್ವೀಯವರ ಸಭೆ ನಡೆಸಲಾಯಿತು.ಸಭೆಯಲ್ಲಿ ಯುವ ಮಾಲ್ಮೀಕಿ ಮುಖಂಡ ಹಾಗೂ ಬಿಜೆಪಿ ಯುವ ಮುಖಂಡ ಬಂಗಾರು ಹನುಮಂತು ಮಾತನಾಡಿ. ಕಾನೂನಿನ ಮುಂದೆ ಎಲ್ಲರೂ ಒಂದೇ ಆದ್ದರಿಂದಾಗಿ ನಾವೆಲ್ಲರೂ ಜಾತಿ ಮತ ಪಂಥ ಬೇಧಗಳನ್ನು ಬಿಟ್ಟು ಒಂದಾಗಿದ್ದು ಸಕಾ೯ರದ ನಿಯಮಗಳನ್ನು ಪಾಲಿಸೋಣ ಮತ್ತು ಆರೋಗ್ಯ ಇಲಾಖೆ ಸೂಚಿನೆಗಳನ್ನು ಅನುಸರಿಸೋಣ ಎಂದರು.
ಅಂದಾಗ ಮಾತ್ರ ಕೊರೋನಾ ತೊಲಗಿಸಲು ಸಾಧ್ಯ.ರಾಜ್ಯ ಕೇಂದ್ರ ಸಕಾ೯ರಗಳೆಂಬ ಭೇದವಿಲ್ಲ ದೇಶದ ಪ್ರಧಾನಿಯ ಒಂದೇ ಕರೆಗೆ ಇಡೀ ಭಾರತ ದೇಶ ಧ್ವನಿಗೂಡಿಸಿದೆ.
ಅಂದರೆ ಪ್ರೆಶ್ನಾತೀತ ಪ್ರಧಾನಿ ಭಾರತ ಕಂಡಿದ್ದಾದರೆ ಅದು ನರೇಂದ್ರ ಮೋದಿಯರು ಮಾತ್ರ.ಅವರು ಕೊರೋನಾ ವಿರುದ್ಧ ಸಮರ ಸಾರಿದ್ದಾರೆ ನಾವೆಲ್ಲರೂ ಸೈನಿಕರಂತೆ ಅವರೊಟ್ಟಿಗೆ ಸಹಕರಿಸೋಣ ಎಂದರು.ಸಿಪಿಐ ಪಂಪನಗೌಡ. ಪಿಎಸ್ಐ ತಿಮ್ಮಣ್ಣ ವೇದಿಕೆಯಲ್ಲಿದ್ದರು.ಕೊರೋನಾ ವೈರಸ್ ನಿಯಂತ್ರಿಸುವ ಮಾಸ್ಕ್ ಸೇರಿದಂತೆ ಕೊರೋನಾ ಮುಂಜಾಗೃತ ಕ್ರಮಗಳಿಗೆ ಅಗತ್ಯವಾಗಿರುವ ಕೆಲ ಸಾಮಾಗ್ರಿಗಳನ್ನು ಹನುಮಂತು ಪೊಲೀಸ್ ಸಿಬ್ಬಂದಿಗೆ ಅಧಿಕಾರಿಗಳಿಗೆ.ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲೀಂ ಭಾಂದವರಿಗೆ ಅವರು ವಿವರಿಸಿದರು
Be the first to comment