ಜೀಲ್ಲಾ ಸುದ್ದಿಗಳು
ಸಭೆಯಲ್ಲಿ ಮಾನ್ಯ ಶಾಸಕರಾದ
ಶ್ರೀ ಎ_ಎಸ್_ಪಾಟೀಲ್_ನಡಹಳ್ಳಿಯವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ವೈರಸ್ ಹರಡದಂತೆ ತಾಲೂಕಾಡಳಿತ ಕೈಗೊಂಡ ಕಾರ್ಯಗಳ ಕುರಿತಂತೆ ಮಾಹಿತಿ ಪಡೆದರು. ಈ ಸಮಯದಲ್ಲಿ ಶಾಸಕರು ಮತ್ತು ಅಧಿಕಾರಿ ವೃಂದ ಸಾಮಾಜಿಕ ಅಂತರ ಕಾಯ್ದುಕೊಂಡಿರುವದು ಸಭೆಯಲ್ಲಿ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ತಹಶಿಲ್ದಾರ ಮಳಗಿ, ತಾಲೂಕು ವೈದ್ಯಾಧಿಕಾರಿ ತಿವಾರಿ, ಸಿಪಿಐ ವಾಗ್ಮೊಡೆ, ತಾಳಿಕೋಟೆ ಪಿಎಸ್ಐ, ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿಗಳು,ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥತರಿದ್ದರು.
Be the first to comment