ಜೀಲ್ಲಾ ಸುದ್ದಿಗಳು
ಹುಣಸಗಿ:- ಹುಣಸಗಿ ತಾಲ್ಲೂಕಿನ ದೇವಾಪುರ ಜೈ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಕರೋನ ವೈರಸ್ ಬಗ್ಗೆ ಗ್ರಾಮದ ಜನತೆಗೆ ಜಾಗೃತಿಯನ್ನು ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮೂಡಿಸಿದರು.
ಯಾವುದೆ ವಸ್ತು ಮುಟ್ಟಿದ ನಂತರ ಸಾಬೂನಿಂದ ಕೈ ತೊಳೆದುಕೊಳಭೇಕು ಮುಖಕ್ಕೆ ಮಾಸ್ಕ ಧರಿಸಿ ಅವಶ್ಯಕತೆ ಇದ್ದಾಗ ಮಾತ್ರ ಮನೆ ಬಿಟ್ಟು ಹೋರಗೆ ಬರಬೇಕು ಸರಕಾರ ನಿಗದಿ ಪಡಿಸಿದ ಸಮಯದಲ್ಲಿ ಮಾತ್ರ ದಿನ ಬಳಕೆ ವಸ್ತುಗಳನ್ನು ಕರಿದಿ ಮಾಡಬೇಕು ಎಂದು ಗ್ರಾಮದ ಎಲ್ಲ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು ಈ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಸುಮಂಗಲ ಕಟ್ಟಿಮನಿ,ಮತ್ತು ಸಹಾಯಕರಾದ ಶ್ರೀ ದೇವಿ ಆಶಾ ಕಾರ್ಯಕರ್ತರಾದ ಯಂಕಮ್ಮ ಅಂಚಲಿ ಭಾಗವಹಿಸಿದರು
Be the first to comment