ಸುರಪುರ ಶಾಸಕರಿಗೆ ರಾಜ್ಯ ಸರಕಾರದ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಒತ್ತಾಯ

ಹುಣಸಗಿ: ಸುರಪುರದ ಜನಪ್ರಿಯ ಶಾಸಕರು ಹಾಗೂ ಸರ್ವ ಜನರ ಆಶಾಕಿರಣವಾಗಿರುವ ಮತ್ತು ಸತ್ಯ ನ್ಯಾಯ ನೀತಿ ಹಾಗೂ ನುಡಿದಂತೆ ನಡೆಯುವ ಮತ್ತು ಪಕ್ಷ ನಿಷ್ಠೆಯನ್ನು ಹೊಂದಿರುವ ಡಾ. ರಾಜಾ ವೆಕಂಟಪ್ಪ ನಾಯಕರು ಸುರಪುರ ಕ್ಷೇತ್ರದ ಮತದಾರರ ಮನ ಗೆದ್ದಿರುವ ಮತ್ತು  ವಾಲ್ಮೀಕಿ ನಾಯಕ ಜನಾಂಗದ ಶಾಸಕರಲ್ಲಿ ಹಿರಿಯರು ಸರ್ವ ಜನಾಂಗದವರೊಂದಿಗೆ ಸಮಾನತೆಯನ್ನು ಕಾಪಾಡಿಕೊಂಡು ಹೋಗುತ್ತಿರುವ ಹಾಗೂ ಕಾಂಗ್ರೆಸ್ ಪಕ್ಷ ಮೇಲೆ ಅಪಾರ  ನಿಷ್ಠೆಯನ್ನು ಹೊಂದಿರುವ  ರಾಜಾ ವೆಂಕಟಪ್ಪ ನಾಯಕರಿಗೆ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಬೇಕೆಂದು  ದೇವಾಪೂರ (ಜೆ) ಗ್ರಾಮದ ನಿವಾಸಿಯಾದ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಮಲ್ಲಿಕಾರ್ಜುನ ಬಾಕ್ಲಿ ಅವರು ಪತ್ರಿಕಾ ಹೇಳಿಕೆಯ ಮೂಲಕ ಕಾಂಗ್ರೆಸ್ ಪಕ್ಷದ ಹೈಕಮಾಂಡಗೆ ಮತ್ತು ಸಿದ್ದರಾಮಯ್ಯನವರಿಗೆ ಒತ್ತಾಯ ಮಾಡಿದ್ದಾರೆ.

Be the first to comment

Leave a Reply

Your email address will not be published.


*