ವಿವಿಧ ಕಾಮಗಾರಿಗಳ ಭೂಮಿ ಪೂಜೆ, ಶಾಸಕ ಸೋಮನಗೌಡ ಪಾಟೀಲ್ ಸಾಸನೂರ

ವರದಿ: ದಾನೇಶ್ ಕೇಸರಿ

ರಾಜ್ಯ ಸುದ್ದಿಗಳು 

ದೇವರ ಹಿಪ್ಪರಗಿ 

ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ಬಿಂಜಲಬಾವಿ ಗ್ರಾಮದಲ್ಲಿ 3-15 ಕೋಟಿ ಮೊತ್ತದ ಕಲಕೇರಿ ಯಿಂದ ಬಿಂಜಲಬಾವಿ ವರೆಗೆ ರಸ್ತೆ ಕಾಮಗಾರಿ ಸೇರಿದಂತೆ 3-00 ಲಕ್ಷ ಮೊತ್ತದ ಶ್ರೀ ಲಕ್ಷ್ಮೀ ದೇವಸ್ಥಾನದ ಹತ್ತಿರ ಸಮುದಾಯ ಭವನ ಹಾಗೂ 4.00 ಲಕ್ಷ ಮೊತ್ತದ ಚೌಡಿ ಕಟ್ಟಿ ಹತ್ತಿರ ಸಮುದಾಯ ಭವನ ಮತ್ತು 4-00 ಲಕ್ಷ ಮೊತ್ತದ ದರ್ಗಾದ ಹತ್ತಿರ ಸಮುದಾಯ ಭವನ ಗಳ ಭೂಮಿ ಪೂಜೆ ಯನ್ನು ನಮ್ಮ ಜನಪ್ರಿಯ ಶಾಸಕರಾದ ಶ್ರೀ ಸೋಮನಗೌಡ ಬ ಪಾಟೀಲ ಸಾಸನೂರ ನೆರವೆರಿಸಿದರು.

CHETAN KENDULI

ಈ ಸಂದರ್ಭದಲ್ಲಿ PWD ಇಲಾಖೆಯ ಎಇಇ ತಾರಾನಾಥ್ ರಾಠೋಡ, A S ತುಂಬಗಿ, ಪ್ರಭುಗೌಡ ಅಸ್ಕಿ, ಪ್ರಕಾಶ್ ಯರನಾಳ, ಸಿದ್ದು ಬುಳ್ಳಾ, ಸುನೀಲ್ ಬಡಿಗೇರ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪಕ್ಷದ ಪಧಾದಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*