ರಾಸಾಣಗಿ ಗ್ರಾಮದಲ್ಲಿ ನಡೆಯುತ್ತಿರುವ “ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಅದರ ಮೂಲಕ ಗ್ರಾಮದ ಪ್ರತಿಯೊಂದು ಮನೆಗಳಿಗೆ ನೀರನು ಪೂರೈಕ್ ಮಾಡುವು ಯೋಜನೆ ನಡೆದಿರುತ್ತದೆ,
ಈ ಯೋಜನೆ ಪ್ರಯುಕ್ತ ಜೇವರ್ಗಿ ಹೋಗುವ ಮಾರ್ಗ ರಸ್ತೆಯನ್ನು ಜೆಸಿಬಿ ಮುಖಾಂತರ ತೋಡಿರುತ್ತಾರೆ ಐದಾರು ತಿಂಗಲಾದರೂ ಆ ಕಾಮಗಾರಿ ಮುಚ್ಚಿರುವದಿಲ ಈ ರಸ್ತೆ ಕಾರಣದಿಂದ ಊರಿಗೆ ಬರುವ ಬಸ್ಸಿನ ಸೌಕರ್ಯ ಸಂಪರ್ಕ ಕಡಿತಗೊಂಡಿರುದರಿಂದ ವಿದ್ಯಾರ್ಥಿಗಳ ಜನಸಾಮಾನ್ಯರಿಗೆ ಅನಾನುಕೂಲವಾಗಿದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಹಾಗೂ ಊರಿನ ಪ್ರಮುಖರಾದ ಹುಲಿ ಕೆ ಹಿಟ್ನಳ್ಳಿ, ನಿಂಗಪ್ಪ ಪೂಜಾರಿ. ಭೀಮಣ್ಣ ಪೂಜಾರಿ. ಅಬ್ಬಾಸಲಿ ನದಾಫ್ ಪ್ರಮುಖರು ಇದರು…
Be the first to comment