ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸರಕಾರಿ ಉರ್ದು ಹಿರಿಯ ಶಾಲೆ ಮಕ್ಕಳ ಗೋಳು ಹೇಳ ತಿರದಾಗಿದೆ ಸತ್ತತ ವಾಗಿ ಸುರಿತಿರುವ ಮಳೆ ಇಂದ ಈ ಶಾಲೆ ಹೋಗುವ ರಸ್ತೆ ಆಳಾಗಿ ಹೋಗಿದು ಹೇಳುವರು ಕೇಳುವರು ಇಲ್ಲದಂತ ಆಗಿದೆ.
ಇಲ್ಲಿನ ಶಾಲೆ ಮಕ್ಕಳ ಪರಿಸ್ಥಿತಿ ಅವರಿಗೆ ಏನು ಗೊತ್ತು ಇಲ್ಲಿ ರಸ್ತೆ ಗೊಬ್ಬು ನಾರತಾಇದಾವೆ ಸರಿಯಾದ ತಿರುಗಾಡಲು ವಾರ್ಡಗಳಲ್ಲಿ ರಸ್ತೆ ಇಲ್ಲ
ಇಲ್ಲಿನ ಶಾಲೆಯ ಮಕ್ಕಳಿಗೆ ಏನಾದ್ರೂ ಆದ್ರೆ ಯಾರು ಜವಾಬ್ದಾರರು
ಇಲ್ಲಿ ಜನಪ್ರತಿನಿದಿನಗಳು ಅಧಿಕಾರಿಗಳಮಕ್ಕಳ್ಳನ್ನು ತಂದು ಬಿಡಲಿ ಅವಾಗ ಗೊತ್ತು ಆಗ್ತದೆ ಇವರಿಗೆ ನಾಚಿಕೆ ಆಗಬೇಕು ಇಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿ ಏನ ಮಾಡ್ತಾ ಇದ್ದಾರೆ ಒಂದು ಸಣ್ಣ ರಸ್ತೆಮಾಡಿಸಕ್ಕೆ ಆಗಲಿಲ್ಲ ಅಂದ್ರೆ ನೀವು ಯಾಕಬೇಕು
ಒಂದು ಮೂಲಸೌಕರ್ಯ ಕೆಲಸ ಮಾಡಿಸಲಕ್ಕೆ ಆಗಲಿಲ್ಲ ಅಂದ್ರೆ ಅಧಿಕಾರಿಗಳು ಜನಪ್ರತಿನಿದಿಗಳು ಯಾಕೆ ಬೇಕು ಹೋಗಿ ರಾಜೀನಾಮೆ ಕೋಟು ಮನೆಯಲ್ಲಿ ಇರಿ
ಒಂದು ರಸ್ತೆ ನೆ ಮಾಡಿಸಲಕ್ಕೆ ಆಗಲಿಲ್ಲ ಅಂದ್ರೆ ನೀವು ಮಳ್ಳಿ ಗ್ರಾಮ ಏನು ಅಭಿವೃದ್ಧಿ ಮಾಡ್ತೀರಿ ನಿಮ್ಮ ಗ ಎಲ್ಲಾ ನಾಚಿಕೆ ಬರಬೇಕು ನೀವು ಎಲ್ಲಾ ಈ ಕೆಲಸ ಕ್ಕೆಲ್ಲ ಅನಹರರು ಇಲ್ಲಿನ ಸ್ಥಳೀಯರು
ಅಧಿಕಾರಿಗಳಮತ್ತು ಜನಪ್ರತಿನಿದಿಗಳ
ವಿರುದ್ದಹರಿ ಆಯ್ದರು.
Be the first to comment