ಒಂದು ಆಧಾರ ಕಾರ್ಡಿಗೆ 200 ರಂತೆ ಹಗಲು ದರೋಡೆ ನಡಿಸುತ್ತಿರುವ ಸಿಬ್ಬಂದಿ.

ವರದಿ: ದಾನೇಶ ಕೇಸರಿ

ರಾಜ್ಯ ಸುದ್ದಿಗಳು 

 

ಸಿಂದಗಿ

CHETAN KENDULI

-ಸಿಂದಗಿ ನದರದ BSNL ಆಫೀಸ್ ನಲ್ಲಿರುವ ಆಧಾರ್ ಕೇಂದ್ರ.-ಹೊಸ ಕಾರ್ಡ,ಅಪಡೆಟ್,ಮೊಬೈಲ್ ನಂಬರ್ ಲಿಂಕ್ ಎಲ್ಲದ್ಕು ಒಂದೇ ರೇಟ ಫಿಕ್ಸ್ ಮಾಡಿದ ಸಿಬ್ಬಂದಿ.ಹೌದು ಸಿಂದಗಿ ನಗರದ BSNL ಆಫೀಸ್ ನಲ್ಲಿ ಆರಾಧ ಕಾರ್ಡ ಕೇಂದ್ರ ತೆರೆಯಲಾಗಿದೆ ಪ್ರತಿದಿನವೂ ಹಳ್ಳಿನಗಳಿಂದ ಬರುವ ಜನರಿಗೆ ಮನಬಂದನೆ ದುಡ್ಡು ವಸೂಲಿ ಮಾಡುತ್ತಿದ್ದು ಹಳ್ಳಿ ಜನರು ಹೈರಾಣ ಆಗುತ್ತಿದ್ದರೆ.ಪ್ರತಿ ದಿನಾಲು 50ರಿಂದ 60 ಆಧಾರ್ ಮಾಡಿ ಹೀಗೆ ಜನರ ಜೋಬಿಗೆ ಕತ್ತರಿ ಹಾಕುತ್ತಿದ್ದಾರೆ.

ನಮ್ಮದು ಹಳ್ಳಿ ರಿ ಸರ್ ಸಿಂದಗಿ ಒಳಗ ಆಧಾರ್ ಕಾರ್ಡ್ ಮಾಡಿ ಕೊಡ್ತಾರ ಅನನ ಇಲ್ಲಿಗೆ ಬಂದಿವಿ ಇವ್ರು ನೋಡಿದ್ರು 200ಕೊಡು ಅಂತಾರ ದಿನಾ ಪೂರ್ತಿ ಇಲ್ಲೇ ನಿಂತು ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕು ಆಕಡಿ ಕೆಲ್ಸ ಬಿಟ್ಟ ಬರಬೇಕು ಸರ್ ಹಳ್ಳಿಒಳಗ ಇದ್ರೆ ನಾವು ಅಲ್ಲೇ ಹೋಗಿ ಮಾಡ್ಕೋತೀವಿ ಅಂತ ಹಿರಿಯಜೀವಿ ತಮ್ಮ ನೋವು ಹೊರಹಾಕಿದರು.ಇನ್ನಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹಸಿರಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

Be the first to comment

Leave a Reply

Your email address will not be published.


*