ರಾಜ್ಯ ಸುದ್ದಿಗಳು
ಚಿಕ್ಕಬಳ್ಳಾಪುರ
ನಂಧಿಗಿರಿಧಾಮಕ್ಕೆ ಹರಿದು ಬರಿತ್ತಿರುವ ಜನ ಸಾಗರ.*ಎರಡು ಕಿಮೀ ಗೂ ಹೆಚ್ವು ಟ್ರಾಫಿಕ್ ಜಾಮ್*ಟಿಕೆಟ್ ಚೆಕ್ ಮಾಡುತ್ತಿರುವ ಸ್ಥಳದಿಂದ ನಂಧಿಕ್ರಾಸ್ ನ ವರೆಗೂ ಟ್ರಾಫಿಕ್ ಜಾಮ್.ಮುಂಜಾನೆ ೫ ಗಂಟೆಯಿಂದ ಗಿರಿಧಾಮಕ್ಕೆ ಆಗಮಿಸುತ್ತಿರುವ ಪ್ರವಾಸಿಗರು.ಸ್ಥಳೀಯರ ಸಂಚಾರಕ್ಕೂ ಸಮಸ್ಯೆ.
ಟ್ರಾಫಿಕ್ ಜಾಮ್ ನಿಂದ ಬೇಸರ ವ್ಯಕ್ತ ಪಡಿಸುತ್ತಿರುವ ಸ್ಥಳೀಯರು.ವೀಕೆಂಡ್ ಹಿನ್ನಲೆ ಬೆಳಗ್ಗೆಯಿಂದಲೇ ಗಿರಿಧಾಮದ ಕಡೆಗೆ ಆಗಮಿಸುತ್ತಿರುವ ಪ್ರವಾಸಿಗರು.ಕಾರಹಳ್ಳಿ ಕ್ರಾಸ್ ನಿಂದ ಹೆಗ್ಗಡಿಹಳ್ಳಿವರೆಗೂ ಟ್ರಾಫಿಕ್ ಜಾಮ್.ಚಿಕ್ಕಬಳ್ಳಾಪುರದ ಪ್ರಸಿದ್ಧ ನಂಧಿಗಿರಿಧಾಮ.
Be the first to comment